Friday, November 28, 2025

Makara sankranthi habba

Makara ಸಂಕ್ರಾಂತಿ ಯಾಕೆ ವಿಶೇಷ ಗೊತ್ತಾ..!

ನಮಸ್ಕಾರ ಸ್ನೇಹಿತರೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ (Makar Sankranti)ಎಂದು ಹೇಳಲಾಗುತ್ತದೆ ಇದು ಸೂರ್ಯನ ಹಬ್ಬ(festival of the sun)ಎಂದೇ ಕರೆಯಲಾಗುತ್ತದೆ, ಈ ಹಬ್ಬವನ್ನು ಪ್ರತಿವರ್ಷ ಜನವರಿ 14ರಂದು ಆಚರಿಸಲಾಗುತ್ತದೆ, ಗುಜರಾತ್‍ನಲ್ಲಿ(Gujarat) ಇದನ್ನು ಉತ್ತರಾಯಣ ಎಂಬ ಹೆಸರಿನಿಂದ, ತಮಿಳುನಾಡಿನಲ್ಲಿ ಇದನ್ನು ಪೊಂಗಲ್ ಎಂದು, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಪಂಜಾಬ್‍ನಲ್ಲಿ ಮಾಘಿ,...

ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಮಕರ ಸಂಕ್ರಾಂತಿ ಹಬ್ಬ ಆಚರಿಸಿದ ಡಿಬಾಸ್ ದರ್ಶನ್… ಇಲ್ಲಿದೆ ಫೋಟೋ ಗ್ಯಾಲರಿ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ತೋಟದಲ್ಲಿರುವ ಹಸು-ಕರು, ಕುರಿಗಳು ನೆಚ್ಚಿನ ಕುದುರೆಗಳನ್ನೂ ಸಿಂಗಾರ ಮಾಡಿ ಎಳ್ಳುಬೆಲ್ಲ ಸವಿದಿದ್ದಾರೆ. ಎಲ್ಲಾ ಪ್ರಾಣಿಗಳಿಗೆ ಮೇವು ತಿನ್ನಿಸಿ, ನೆಚ್ಚಿನ ಕುದರೆಯನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ದಚ್ಚು ಮಕರ ಸಂಕ್ರಾಂತಿ ಸಂಭ್ರಮದ ಫೋಟೋ ಝಲಕ್ ಗಳು ಇಲ್ಲಿವೆ.
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img