News: ಭಾರತದ ಹಲವು ಸಿಟಿಗಳಲ್ಲಿ ಫುಡ್ ಡಿಲೆವರಿಯಲ್ಲಿ ಮುಂದಿರುವ ಆ್ಯಪ್ ಅಂದ್ರೆ ಜೊಮೆಟೋ. ಅಡುಗೆ ಮಾಡಲುೂ ಸಮಯವಿಲ್ಲ. ಹೊಟೇಲ್ ಹೋಗಲೂ ಆಗುವುದಿಲ್ಲ ಅನ್ನುವವರಿಗೆ ಮೊದಲು ನೆನಪಿಗೆ ಬರೋದೇ, ಜೊಮೆಟೋ. ಇಂಥ ಜೊಮೆಟೋ ಇದೀಗ ಸಸ್ಯಾಹಾರಿಗಳಿಗಾಗಿ, ಪ್ಯೂರ್ ವೆಜ್ ಮೋಡ್, ಪ್ಯೂರ್ ವೆಜ್ ಫ್ಲೀಟ್ ಆರಂಭಿಸಿದೆ.
ಈ ಮೊದಲು ರೆಡ್ ಕಲರ್ ಬ್ಯಾಗ್ ಹೊತ್ತು ಡಿಲೆವರಿ ಮಾಡುವವರು...
International News: ನಾವು ಕೆಲ ದಿನಗಳ ಹಿಂದಷ್ಟೇ ಇಂಥದ್ದೇ ಸುದ್ದಿ ನೀಡಿದ್ದೆವು. ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ವಿದೇಶದಲ್ಲಿ ಚಿಕನ್ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇದೀಗ, ಬಾಲಕನೋರ್ವ ಸ್ಟ್ರಾಬೇರಿ ತಿಂದು ಸಾವನ್ನಪ್ಪಿದ ಘಟನೆ ಯುಎಸ್‌ನಲ್ಲಿ ನಡೆದಿದೆ.
ಗಾರ್ಡೆನ್‌ನಲ್ಲಿ ಬೆಳೆದಿದ್ದ ಸ್ಟ್ರಾಬೇರಿ ತಿಂದು ಬಾಲಕ, ಕುಸಿದು ಬಿದ್ದಿದ್ದಾನೆ. ಅವನಿಗೆ ಉಸಿರಾಡಲು ತೊಂದರೆಯಾಗಿದೆ....
Political News: ಬೆಂಗಳೂರಿನ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ, ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಪರ ಇಂದು, ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಪ್ರತಿಭಟನೆ ಮಾಡಿದ್ದರು. ಈ ವೇಳೆ ಹೈಡ್ರಾಮಾ ಕೂಡ ನಡೆದಿದೆ. ಈ ಬ್ಗಗೆ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕೊನೆಗೂ ರಾಜ್ಯದ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ...
News: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನ ಕುಸುಮವಾಗುತ್ತಿದೆ. ಬಡವರು, ಮಧ್ಯಮ ವರ್ಗದವರು ಚಿನ್ನದ ಅಂಗಡಿಯ ಕಡೆ ತಲೆ ಹಾಕಿ ಮಲಗುವಂತೆಯೂ ಇಲ್ಲ, ಆ ರೀತಿ ಬೆಲೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ 66 ಸಾವಿರದ ಗಡಿ ದಾಟಿದೆ. ಇದು ಬೇರೆ ಮದುವೆ ಮುಂಜಿ ಸಮಯ, ಇನ್ನೆರಡು ತಿಂಗಳು ಕಳೆದರೆ, ಅಕ್ಷಯ ತೃತೀಯ ಕೂಡ ಬರುತ್ತದೆ....
Sports News: ಎರಡನೇಯ ಆವೃತ್ತಿಯಲ್ಲೇ ಐಪಿಎಲ್ ಟ್ರೋಫಿ ಗೆದ್ದು ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನು ಆರ್‌ಸಿಬಿ ಮಹಿಳಾ ಮಣಿಗಳು ಪ್ರೂವ್ ಮಾಡಿ ಆಯ್ತು. ಇನ್ನು ಪುರುಷ ಆಟಗಾರರ ಸಮಯ.
ಈ ಸಲ ಕಪ್ ನಮ್ದೇ ಅಂತಾ ಆರ್‌ಸಿಬಿ ಪುರುಷ ಆಟಗಾರರಿಗೆ ಸಪೋರ್ಟ್ ಮಾಡುತ್ತ, ಕನ್ನಡಿಗರು ಐಪಿಎಲ್‌ಗೆ ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲೇ ಅಪ್ಪ ಆಗುವ ಖುಷಿಯಲ್ಲಿದ್ದ...
Sports News: ಭರ್ಜರಿ ಸಾಲ ಮಾಡಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ಈ ಮೊದಲು ಆರ್‌ಸಿಬಿ ತಂಡದ ಓನರ್ ಆಗಿದ್ದವರು. ಇದೀಗ ಆರ್‌ಸಿಬಿ ಮಹಿಳಾ ತಂಡ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಅಭಿನಂದನೆ ಕೋರಿ, ಟ್ವೀಟ್ ಮಾಡಿದ್ದಾರೆ.
ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಮಹಿಳಾ ತಂಡಕ್‌ಕೆ ಅಭಿನಂದನೆಗಳು. ಇದೇ ರೀತಿ ಈ ಬಾರಿ ಐಪಿಎಲ್‌ನಲ್ಲಿ ಪುರುಷರ...
Sports news: ಐಪಿಎಲ್ ಟ್ರೋಫಿ ಗೆಲ್ಲುವ ಕನ್ನಡಿಗರ ಹಲವು ವರ್ಷಗಳ ಆಸೆ ಇತ್ತೀಚೆಗಷ್ಟೇ ಈಡೇರಿಸಿದ್ದ, ಆರ್‌ಸಿಬಿ ಮಹಿಳಾ ಕ್ರಿಕೇಟ್ ಟೀಮ್ ಕ್ಯಾಪ್ಟನ್ ಸ್ಮೃತಿ ಮಂದನ, ಮಾಧ್ಯಮದವರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಲದೇ, ಕೆಲ ಮಾತುಗಳನ್ನು ಆಡಿದ್ದಾರೆ.
ಇದುವರೆಗೂ ಐಪಿಎಲ್ ಪುರುಷರ ಟೀಂ ಮಾಡದ ಸಾಧನೆಯನ್ನು ಮಹಿಳಾ ತಂಡ ಮಾಡಿದ್ದು, ಇದಕ್ಕಾಗಿ ಸ್ಮೃತಿ ಮಂದನ ಸೇರಿ, ಹಲವು...
Bengaluru News: ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯಲು, ಬಳಸಲು ನೀರಿನಲ್ಲದೇ, ಎಷ್ಟೋ ಜನ ಬೇರೆ ಮನೆಗೆ ಬಾಡಿಗೆ ಹೋಗಿದ್ದಾರೆ. ಅಂಥ ಪರಿಸ್ಥಿತಿ ಸಿಲಿಕಾನ್ ಸಿಟಿ ಜನರದ್ದಾಗಿದೆ. ಬೇಸಿಗೆ ಮುಗಿಯುವವರೆಗೂ ಈ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಹಲವರು ನೀರಿಗಾಗಿ ಟ್ಯಾಂಕರ್ ಮೊರೆ ಹೋಗಿದ್ದಾರೆ.
ಆದರೆ ಕೆಲ ಟ್ಯಾಂಕರ್ ಮಾಲೀಕರು ನಿಗದಿ ದರಕ್ಕಿಂತ ಹೆಚ್ಚು ರೇಟಿಗೆ ನೀರನ್ನು...
Political News: ಪ್ರತಿದಿನ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಮೋದಿಗೆ ಸಾಲು ಸಾಲು ಪ್ರಶ್ನೆ ಕೇಳುವ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುವ ಮೋದಿ, ಈ ಬಾರಿಯೂ ಪ್ರಧಾನಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ...
Political News: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಜೆಎಂಎಂ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಸೀತಾ ಸೊರೆನ್, ತಮ್ಮ ಪತಿ ದುರ್ಗಾ ಸುೊರೆನ್ ನಿಧನದ ಬಳಿಕ, ಪಕ್ಷ ಸರಿಯಾದ ರೀತಿಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಈ ಕಾರಣ್ಕಕಾಗಿ ಜೆಎಂಎಂ ತೊರೆದು,...