Friday, July 11, 2025

#mallikarjunkharge

ಪಕ್ಷಕ್ಕಾಗಿ 40 ವರ್ಷ ಶ್ರಮಿಸಿದ್ದಾರೆ ಡಿಕೆ ಸಿಎಂ ಆಗೇ ಆಗ್ತಾರೆ! : ಡಿಸಿಎಂ ಪರ ನಿಲ್ಲದ‌ ಶಾಸಕ ಡಾ. ರಂಗನಾಥ್ ಬ್ಯಾಟಿಂಗ್..

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ನಾನೇ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತೇನೆ. ಅಲ್ಲದೆ ಮುಂಬರುವ ಚುನಾವಣೆಯನ್ನೂ ಸಹ ನನ್ನ ನೇತೃತ್ವದಲಿ ನಡೆಯುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಶಾಸಕರು ಸೇರಿದಂತೆ ಹೈಕಮಾಂಡ್‌ಗೆ ಖಡಕ್‌ ಸಂದೇಶ ರವಾನಿಸಿದ್ದಾರೆ. ಇಷ್ಟು ದಿನಗಳ ಕಾಲ ಸಿಎಂ ಆಗಿ ಪ್ರಮೋಶನ್‌ ಪಡೆಯುವ ತವಕದಲ್ಲಿದ್ದ...

kharge – param ಖರ್ಗೆ ಭೇಟಿಯಾದ ಪರಂ : 45 ನಿಮಿಷಗಳ ಚರ್ಚೆ ಕುತೂಹಲ

Bengaluru : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೃಹ ಸಚಿವ ಪರಮೇಶ್ವರ ಅವರು ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಸುಮಾರು 45 ನಿಮಿಷ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸದಾಶಿವನಗರದಲ್ಲಿರುವ ಖರ್ಗೆಯವರ ನಿವಾಸದಲ್ಲಿ ಉಭಯ ನಾಯಕರು ರಾಜ್ಯ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪರಮೇಶ್ವರ...
- Advertisement -spot_img

Latest News

ಶುರುವಾಯ್ತು ನಂಬರ್ ಗೇಮ್!‌ : ಸಿದ್ದು ಒನ್‌, ಡಿಕೆ ಟೂ : ಏನಿದು ಹೊಸ ರಾಜಕೀಯ ಲೆಕ್ಕಾಚಾರ..?

ಬೆಂಗಳೂರು : ರಾಜ್ಯದಲ್ಲಿ ಐದು ವರ್ಷಗಳ ಕಾಲ ನಾನೆ ಸಿಎಂ ಆಗಿ ಮುಂದುವರೆಯುತ್ತೇನೆ. ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ...
- Advertisement -spot_img