Mandya News:
ಮಂಡ್ಯದ ಕಬ್ಬಿಣಗದ್ದೆಯಲ್ಲಿ ರೈತನೋರ್ವನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ರೈತ ಎಂದಿನಂತೆ ಕಬ್ಬಿನ ಗದ್ದೆಗೆಂದು ಹೋದಾಗ ಅಲ್ಲಿ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಮಂಡ್ಯ ನಿವಾಸಿ ರೈತ ಚೇತನ್ ಎಂಬವರ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಕಂಡು ಬಂದಿವೆ. ಮರಿಗಳನ್ನು ಕಂಡು ಗಾಬರಿಗೊಂಡ ರೈತ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು...