ಕರ್ನಾಟಕ ಟಿವಿ ಮಂಡ್ಯ ಮೇ 20 : ನಗರದ ಪೇಟೆ ಬೀದಿ ಸೀಲ್ ಡೌನ್ ಆಗಿದ್ದು ಇಲ್ಲಿಗೆ ಡಿಸಿ ಡಾ ವೆಂಕಟೇಶ್ ಭೇಟಿ ನೀಡಿದ್ರು. ಈ ವೇಳೆ ಕಂಟೇನ್ಮೆಂಟ್ ಜೋನ್‍ನಲ್ಲಿ ಕಾನೂನು ಅನುಷ್ಠಾನವಾಗುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಸೀಲ್ ಡೌನ್ ಪ್ರದೇಶ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುತ್ತಿದ್ದಾರಾ...
ಕರ್ನಾಟಕ ಟಿವಿ : ಮಂಡ್ಯ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಓದಿದ್ದು ಎಂಬಿಬಿಎಸ್ ಹೀಗಾಗಿ ಮಂಡ್ಯದಲ್ಲಿ ಕೊರೊನಾ ನಿಗ್ರಹಿಸುವ ದೃಷ್ಟಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ. ಜೊತೆಗೆ ರೈತನ ಮಗ ಕೂಡ ಹೌದು, ಹೀಗಾಗಿ ರೈತರ ಕಷ್ಟಗಳನ್ನೂ ಸಹ ಅರ್ಥ ಮಾಡಿಕೊಂಡಿರುವ ಕಾರಣ ಅನ್ನದಾತರಿಗೂ ನೆರವಾಗ್ತಿದ್ದಾರೆ. ಇಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಮದ್ದೂರಿನ ಹೊರವಲಯದಲ್ಲಿ ತೆಗೆದಿರುವ...
ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ.. ಲಾಕ್ ಡೌನ್ ಜನಸಾಮಾನ್ಯರಿಗೆ ಹಾಗೂ ಬೆಳೆ ಬೆಳೆದ ರೈತರಿಗೆ ದೊಡ್ಡ ಸಮಸ್ಯೆ ತಂದೊಡ್ಡಿದ. ದುಡಿಮೆ ಇಲ್ಲದೆ ದಿನಸಿ ತರಕಾರಿ ಖರೀದಿಗೆ ಕಷ್ಟ ಪಡುತ್ತಿದ ಜನ, ಬೆಳೆದ ತರಕಾರಿ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದ ರೈತ, ಇಬ್ಬರನ್ನೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಮಾಜ...