ಕರ್ನಾಟಕ ಟಿವಿ ಮಂಡ್ಯ : ಮಳವಳ್ಳಿಯಲ್ಲಿ 25 ವರ್ಷದ ಓರ್ವ ವ್ಯಕ್ತಿ
ಕೊರೋನಾ ಪಾಸಿಟಿವ್ ಧೃಡವಾಗಿದೆ.. ಈ ವ್ಯಕ್ತಿ ಫೆಬ್ರವರಿ
4 ರಂದು ೭ಜನರ ಜೊತೆ ಇವರು ದೆಹಲಿಯ ತಬ್ಲಿಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದಿ ಜಿಲ್ಲಾಧಿಕಾರಿ
ಡಾ ವೆಂಕಟೇಶ್ ಮಾಹಿತಿ ನೀಡಿದ್ದಾರೆ.. ಫೆ. ೧೪ರಂದು ಸಂಪರ್ಕ ಕ್ರಾಂತಿ ರೈಲ್ ಮೂಲಕ ಯಶವಂತಪುರಕ್ಕೆ
ಬಂದಿದ್ದಾರೆ. ನಂತರ ಯಶವಂತಪುರ ರೈಲ್ವೆ ನಿಲ್ದಾಣದಿಂದ ಸ್ಯಾಟಲೈಟ್...
ಕರ್ನಾಟಕ ಟಿವಿ ಮಂಡ್ಯ : ಮಳವಳ್ಳಿಯಲ್ಲಿ ಕಂಟೋನ್ಮೆಂಟ್ ಜೋನ್ ಅನ್ನು
ಕಟ್ಟುನಿಟ್ಟಾಗಿ ಅನುಸರಿಸಿ, ಮನೆಯಲ್ಲೇ ಇದ್ದು ಗುಂಪು ಗುಂಪಾಗಿ ಸೇರದೆ ಕಟ್ಟುನಿಟ್ಟಾಗಿ ಲಾಕ್ ಡೌನ್
ಪಾಲನೆ ಮಾಡಬೇಕು ಕೊವಿಡ್ ೧೯ರ ನಿಯಂತ್ರಣಕ್ಕೆ ಎಲ್ಲಾರು ಸಹಕಾರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ
ಮಾಡಿದ್ದಾರೆ.. ಇದೆ ತಿಂಗಳ ೨೫ರಂದು ಪ್ರಾರಂಭ ವಾಗುವ ರಂಜಾನ್ ಅನ್ನು ರದ್ದು ಪಡಿಸಲಾಗಿದೆ. ಮುಸ್ಲಿಂ
ಭಾಂದವರಲ್ಲಿ ಚರ್ಚಿಸಿ ಮನವಿ ಮಾಡಲಾಗಿದೆ......
ಮಂಡ್ಯ – ರೈತರ
ಬೆಳೆ ಮಾರುಕಟ್ಟೆಗೆ ಸಾಗಿಸಲು ಹಾಗೂ ವ್ಯವಸಾಯ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಸರ್ಕಾರ
ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ.. ರೈತರ ಅವಶ್ಯಕತೆಗೆ ಬಳಕೆಯಾಗುವ
ವಾಹನಗಳಿಗೆ ಪಾಸ್ ಅವಶ್ಯಕತೆ ಇಲ್ಲಅಂತ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ
ಸಂಬಂಧ ಹೆದ್ದಾರಿಯ ಬ್ಯಾರಿಕೇಡ್ ಗಳ ಮೇಲೆ ಪ್ರಕಟಣೆಯನ್ನೂ ಸಹ ಮಂಡ್ಯ ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ
ಪೊಲೀಸ್...