ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮದ ತೊಪಯ್ಯನ ಮಂಜೇಗೌಡರ ಕಬ್ಬಿನ ಗದ್ದೆಯಲ್ಲಿ ಎರಡು ಚಿರತೆ ಮರಿಗಳು ಕಂಡು ಬಂದಿವೆ. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಎರಡು ಚಿರತೆ ಮರಿಗಳು ಗೋಚರಿಸಿದ್ದು.. ಚಿರತೆ ಮರಿಗಳು ಲವಲವಿಕೆಯಿಂದ ಓಡಾಡುತ್ತಿದ್ದು ಈ ಗ್ರಾಮದ ರೈತರ...
ಮಂಡ್ಯ : ಒಂದೆಡೆ
ರೈತ ಸಮುದಾಯಕ್ಕೆ ಕೊರೊನಾ ಕಾಟದಿಂದ ಲಾಕ್ ಡೌನ್ ಸಮಸ್ಯೆಯಾಗಿದ್ರೆ, ಮತ್ತೊಂದೆಡೆ ಮಳವಳ್ಳಿ ರೈತರಿಗೆ
ಕಾಡಾನೆಗಳು ಕಾಟ ಕೊಡ್ತಿವೆ.. ಮಂಚನಪುರ ಸಮೀಪದ ಕೂನನಕೊಪ್ಪಲು
ಗ್ರಾಮದ ಗೌರಮ್ಮ, ಹಾಗೂ ನಾಗರಾಜು ಎಂಬ ರೈತರಿಗೆ ಸೇರಿದ
2ಎಕ್ಕರೆ ಕಟಾವಿಗೆ ಬಂದಿದ್ದ ಬಾಳೆ, ಒಂದೂವರೆ ಎಕ್ಕರೆ ಮುಸುಕಿನ ಜೋಳದ ಬೆಳೆಗಳನ್ನು ಸುಮಾರು 7-8
ಆನೆಗಳ ಹಿಂಡು ನಾಶ ಪಡಿಸಿವೆ. ರಾತ್ರಿ ಕಾವಲು ಕಾಯಲು...
ಮಂಡ್ಯ : ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಜಗಳ ಸಾವಿನಲ್ಲಿ ಅಂತ್ಯವಾಗಿದೆ.. ಅಂಜು (19) ಆದಿತ್ಯ (21) ಇಬ್ಬರು ಮನಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರಿಗೂ ಇದೀಗ 14 ತಿಂಗಳ ಮುದ್ದಾದ ಮಗುವಿದೆ.. ಮದುವೆಯ ಹೊಸದರಲ್ಲಿ ಚೆನ್ನಾಗಿದ್ದ ದಾಂಪತ್ಯ ನಂತರ ಪತ್ನಿ ಬಳಿ ಹಣ ತರುವಂತೆ ಆದಿತ್ಯ...
ಮಂಡ್ಯ : ಮದ್ದೂರಿನ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ತಾಲ್ಲೂಕು ಆಡಳಿತ , ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ , ಪುರಸಭೆ , ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಲಾಯಿತು. ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು...
ಮಂಡ್ಯ : ಲಾಕ್
ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಉಚಿತ ಹಾಲು ವಿತರಣೆ ಮಾಡ್ತಿದೆ. ಆಸ್ಪತ್ರೆ ಸಿಬ್ಬಂದಿ ಚಕಿತ್ಸೆ
ನೀಡುವ ಕೆಲಸ ಮಾಡ್ತಿದ್ರೆ, ಪೊಲೀಸರು ಲಾಕ್ ಡೌನ್ ಪಾಲನೆ ಮಾಡಿಸುವ ಕೆಲಸ ಮಾಡ್ತಿದ್ದಾರೆ. ಅಗ್ನಿಶಾಮಕ
ಸಿಬ್ಬಂದಿ ಕೊರೊನಾ ಸೋಂಕು ನಿವಾರಕ ಸಿಂಪಡಣೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆ ಇವರಿಗೆ ಸರ್ಕಾರದಿಂದ ಸಿಗುವ ಉಚಿತ ಹಾಲನ್ನ ತಲುಪಿಸುವ ಕೆಲಸಕ್ಕೆ
ಕೆಎಂಎಫ್ ನಿರ್ದೇಶಕಿ...
ಕರ್ನಾಟಕ ಟಿವಿ
ಮಂಡ್ಯ : ತಾಲೂಕಿನ ಹೊಸ ಬೂದನೂರು
ಗ್ರಾಮದಲ್ಲಿ 13 ದಿನದ ಸಣ್ಣ ಮಗು ಹಾಗು ಸುಮಾರು 10ಕ್ಕೂ ಹೆಚ್ಚು ಮಕ್ಕಳೊಂದಿಗೆ ಮರದ ಕೆಳಗೆ ವಾಸವಾಗಿದ್ದ , ಕೂದಲು
ವ್ಯಾಪಾರಿಗಳ 9 ಕುಟುಂಬಗಳಲ್ಲಿ 25ಕ್ಕೂ ಹೆಚ್ಚು ಜನರಿದ್ದರು. ಜೀವನಕ್ಕೆ ಕೂದಲು ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ಇವರು ಲಾಕ್ ಡೌನ್ ನಿಂದ ವಸತಿ ಹಾಗೂ ಆಹಾರ ಕೊರತೆಯಿಂದ ಕಂಗಾಲಾಗಿದ್ದರು. ಈ...
ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ಆಗಿದೆ.. ಜನ ಅಗತ್ಯ ವಸ್ತುಗಳನ್ನ ಬಿಟ್ಟರೆ ಬೇರೆ ವಸ್ತುಗಳ ಖರೀದಿ ಸಾಧ್ಯವಾಗ್ತಿಲ್ಲ.. ಇತ್ತ ಬೆಂಗಳೂರಿನಲ್ಲಾದ್ರೆ ಒಂದೇ ಏರಿಯಾದಲ್ಲಿ ಎಲ್ಲಾ ವಸ್ತುಗಳು ದೊರಕುತ್ವೆ. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ಮೆಡಿಸನ್ ವಿಚಾರಕ್ಕೆ ಬಂದ್ರೆ ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಿಗೆ ಜನ ಹೋಗಬೇಕು. ಆದ್ರೆ ಬಸ್...
ಮಂಡ್ಯ : ಮಂಡ್ಯದಲ್ಲಿ
ಮತ್ತೋರ್ವ ವ್ಯಕ್ತಿ ಕೊತೊನಾ ಸೋಂಕು ತಗುಲಿದೆ.. ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಯುವಕನಲ್ಲಿ
ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಂಜನಗೂಡಿನ ಜುಬಿಲೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಯುವಕನಲ್ಲಿ
ಸೋಒಂಕು ಕಾಣಿಸಿಕೊಂಡಿದ್ದು ಇದೀಗ ಸೋಂಕಿತನ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿದ್ದು ಹಲವರನ್ನ
ಹೋಂ ಕ್ಯ್ಆರಂಟೈನ್ ನಲ್ಲಿ ಮಾಡಿ ಕೆಲವರನ್ನ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.. ಇದಲ್ಲದೇ
ಸ್ವರ್ಣಸಂದ್ರ ಬಡಾವಣೆಯನ್ನ ಬಫರ್...
ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ವರೆಗೂ ಒಬ್ಬರಿಗೂ ಸೋಂಕು ಹರಡಿಲ್ಲಅಂತ
ನಿಟ್ಟುಸಿರು ಬಿಟ್ಟಿದ್ರು.. ಆದ್ರೆ, ನಿನ್ನೆ ಮೂವರು ಸೋಂಕು ಕಾಣಿಸಿಕೊಂಡು ಟೆನ್ಶನ್ ಶುರುವಾಗಿತ್ತು..
ಇದೀಗ ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ
ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ..
ಈ ವ್ಯಕ್ತಿ ಸಹ ಕ್ವಾರಂಟೈನ್ ನಲ್ಲಿ ಇದ್ದು ಇದೀಗ ಚಿಕಿತ್ಸೆ ನೀಡಲಾಗ್ತಿದೆ.. ಈ ಮೊದಲು ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿಗಳ ಜೊತೆ...
ಮಂಡ್ಯ – ರೈತರ
ಬೆಳೆ ಮಾರುಕಟ್ಟೆಗೆ ಸಾಗಿಸಲು ಹಾಗೂ ವ್ಯವಸಾಯ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಸರ್ಕಾರ
ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ.. ರೈತರ ಅವಶ್ಯಕತೆಗೆ ಬಳಕೆಯಾಗುವ
ವಾಹನಗಳಿಗೆ ಪಾಸ್ ಅವಶ್ಯಕತೆ ಇಲ್ಲಅಂತ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ
ಸಂಬಂಧ ಹೆದ್ದಾರಿಯ ಬ್ಯಾರಿಕೇಡ್ ಗಳ ಮೇಲೆ ಪ್ರಕಟಣೆಯನ್ನೂ ಸಹ ಮಂಡ್ಯ ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ
ಪೊಲೀಸ್...