Tuesday, October 14, 2025

Mandya

ಮಂಡ್ಯದಲ್ಲಿ ಒಂದೇ ಕಾಲೇಜಿನ 4 ವಿದ್ಯಾರ್ಥಿಗಳ ದುರಂತ ಕಥೆ!

ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಿಮ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರೀಕ್ಷಾ ಒತ್ತಡವೇ ಆತ್ಮಹತ್ಯೆಗೆ ಕಾರಣ ಎನ್ನಲಾಗ್ತಿದೆ. 20 ವರ್ಷದ ಭರತ್ ಎತ್ತಿನಮನೆ, ಕೊಪ್ಪಳ ಮೂಲದವನು. ಮಿಮ್ಸ್‌ನಲ್ಲಿ ಮೊದಲ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ. ಜುಲೈ 20ರ ಭಾನುವಾರ ಮಧ್ಯರಾತ್ರಿ ಹಾಸ್ಟೆಲ್ ರೂಮಿನ ಫ್ಯಾನಿಗೆ, ನೇಣು ಹಾಕಿಕೊಂಡಿದ್ದಾನೆ. ಬೆಳಗ್ಗೆ ಸ್ನೇಹಿತರು ರೂಮಿಗೆ ಹೋದಾಗ...

ಚೆಲುವ ನಾರಾಯಣನ ಕಲ್ಯಾಣೋತ್ಸವ : ಮೇಲುಕೋಟೆ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ

ಮೇಲುಕೋಟೆ. ಈ ಸ್ಥಳ ಅದೆಷ್ಟು ಜನಪ್ರಿಯ ಅಂದರೆ ಇದರ ಬಗ್ಗೆ ಲೆಕ್ಕವಿಲ್ಲದಷ್ಟು ಹಾಡುಗಳು ಸಿನಿಮಾಗಳಲ್ಲಿ ಮೂಡಿಬಂದಿದೆ. ಹಾಡುಗಳಷ್ಟೇ ಅಲ್ಲ, ಹಾಡಿನ ಶೂಟಿಂಗ್ ಸಹ ಇಲ್ಲಿ ನಡೆದಿದೆ. ಕೇವಲ ಕನ್ನಡ, ದಕ್ಷಿಣ ಭಾರತದ ಸಿನಿಮಾಗಳು ಮಾತ್ರವಲ್ಲದೆ, ಬಾಲಿವುಡ್ ಮಂದಿಗೂ ಈ ಸ್ಥಳ ಭಾರೀ ಫೇವರಿಟ್. ನೂರಾರು ಭಕ್ತರು ಪ್ರತಿದಿನ ಸ್ವಾಮಿ ಚೆಲುವ ನಾರಾಯಣ ಸ್ವಾಮಿಯ ದರ್ಶನಕ್ಕೆ...

ಫೋಟೋ ಹುಚ್ಚು ನದಿಯಲ್ಲಿ ವ್ಯಕ್ತಿ ನಾಪತ್ತೆ!

ಇತ್ತೀಚೀನ ದಿನಗಳಲ್ಲಿ ಈ ಪ್ರವಾಸಿ ತಾಣಗಳಿಗೆ ಹೋಗಿ ಸೆಲ್ಫಿ ಪೋಟೋ ಹುಚ್ಚಿಗೆ ಬಿದ್ದು ಪ್ರಾಣ ಕಳೆದಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇವೆ. ಸೋಷಿಯಲ್‌ ಮಿಡಿಯಾ‌ ಲೈಕ್ಸ್ ಕಮೆಂಟ್ಸ್ ಗಳಿಗಾಗಿ ಸಾಹಸ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗುವುದು ಅಥವಾ ಬೆಟ್ಟದ ತುದಿಗೆ ಹೋಗಿ ಕೆಳಗೆ ಬೀಳುವುದು ಹೀಗೆ ಆಗುತ್ತಲೇ ಇವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬುವಂತೆ ಮೈಸೂರಿನಲ್ಲಿ...

ಕಾವೇರಮ್ಮ ಕಾಪಾಡಮ್ಮ – ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ!

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಕೊಡಗು, ಮಂಡ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯವು ಭರ್ತಿಯಾಗುವ ಹಂತಕ್ಕೆ ಹೋಗಿದೆ. ತುಂಬಿ ತುಳುಕುತ್ತಿರುವ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವುದಕ್ಕೆ ಕೇವಲ 3 ಅಡಿಯಷ್ಟೇ ಬಾಕಿ ಇದೆ. ಕೆಆರ್ ಎಸ್‌ ಡ್ಯಾಂ ತುಂಬುತ್ತಿರುವುದರಿಂದ ಯಾವುದೇ ಸಮಯದಲ್ಲಿ ಹೆಚ್ಚಿನ ನೀರು ಬಿಡುಗಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಜನರು...

ಹಣ ಬಂತು ಆದ್ರೆ ಮಗ ಬರಲಿಲ್ಲ : ಕುಟುಂಬದ ನೋವನ್ನ ದುಡ್ಡಿನಿಂದ ಭರಿಸೋಕೆ ಸಾಧ್ಯವಿಲ್ಲ

Bengaluru News: ಕಳೆದ ಜೂನ್ 4ರಂದು ಆರ್ಸಿಬಿಯ ವಿಜಯೋತ್ಸವದ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿದ್ದರು. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆಗೆ ಇಡೀ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ಹೆಚ್ಚಾಗಿತ್ತು. ಅಲ್ಲದೆ ಈ ದುರಂತಕ್ಕೆ ನೇರವಾಗಿ ಸರ್ಕಾರದ ವೈಫಲ್ಯವೇ ಕಾರಣವೆಂದು ವಿಪಕ್ಷಗಳೂ ಸಹ ಆರೋಪಿಸಿದ್ದವು. ದುರ್ಘಟನೆಯ ನೈತಿಕ...

Mandya News: ತಪಾಸಣೆಗೆ ಪೊಲೀಸರು ಗಾಡಿ ನಿಲ್ಲಿಸಿದಾಗ ಆಯತಪ್ಪಿ ಬಿದ್ದು ಮಗು ಸಾ*ವು

Mandya News: ಇತ್ತೀಚಿನ ದಿನಗಳಲ್ಲಿ ಸಾವು ಬರೀ ವಯಸ್ಸಾದವರಿಗಲ್ಲ, ಬದಲಾಗಿ ಯಾರಿಗೆ ಬೇಕಾದರೂ ಬರಬಹುದು ಅಂತಾ ದಿನೇ ದಿನೇ ಸಾಬೀತಗುತ್ತಿದೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಮಗು, ಮನೆಗೆ ಬರುವಾಗ ಶವವಾಗುತ್ತದೆ ಅಂತಾ ನಾವು ಊಹಿಸಿಕ``ಳ್ಳಲು ಸಾಧ್ಯವಿಲ್ಲ. ಆದರೆ ಅಂಥ ಘ’’ನೆಯ``ಂದು ಮಂಡ್ಯದಲ್ಲಿ ನಡೆದಿದೆ. ಹೆಲ್ಮೆಟ್ ತಪಾಸಣೆಗಾಗಿ ಪೋಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ, ಬೈಕ್ ಸವಾರ ಬಿದ್ದಿದ್ದು,...

ಮನ್‌ಮುಲ್ ಚುನಾವಣೆ ಫಲಿತಾಂಶ ಪ್ರಕಟ: ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದ ಹ್ಯಾಟ್ರಿಕ್ ಗೆಲುವಿನ ಸರದಾರ

Mandya News: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ತಾಲೂಕಿನ ಹಾಲು ಒಕ್ಕೂಟ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ. ಅಧ್ಯಕ್ಷರಾಗಿ ಹ್ಯಾಟ್ರಿಕ್ ಗೆಲುವಿನ ಸರದಾರ ಯು.ಸಿ.ಶಿವಪ್ಪ, ಉಪಾಧ್ಯಕ್ಷ ಕೃಷ್ಣೇಗೌಡ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಉಪಾಧ್ಯಕ್ಷ ಕೃಷ್ಣೇಗೌಡ ಆಯ್ಕೆ ಬಗ್ಗೆ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದು, ವಿಚಾರಣೆ ಬಾಕಿ ಇರುವುದರಿಂದ...

Political News: ಮಳವಳ್ಳಿ ಮಾಜಿ- ಹಾಲಿ ಶಾಸಕರ ನಡುವೆ ಜಿದ್ದಾಜಿದ್ದಿನ ವಾಕ್ಸಮರ

Mandya Political News: ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ ಮತ್ತು ಮಾಜಿ ಶಾಸಕರಾದ ಅನ್ನದಾನಿ ನಡುವೆ ಜಿದ್ದಾಜಿದ್ದಿನ ವಾಕ್ಸಮರ ಏರ್ಪಟ್ಟಿದೆ. ಮಾಜಿ ಶಾಸಕ ಅನ್ನದಾನಿಯವರನ್ನು ಹಾಡಿನ ಗಿರಾಕಿ ಎಂದು ಕರೆದಿದ್ದು, ಹಾಲಿ ಶಾಸಕ ನರೇಂದ್ರ ಸ್ವಾಮಿ ಅವರನ್ನು ಇಸ್ಪೀಟ್ ಗಿರಾಕಿ ಎಂದು ಸಾರ್ವಜನಿಕವಾಗಿಯೇ ವೇದಿಕೆಯಲ್ಲಿ ವಾಾಗ್ದಾಳಿ ನಡೆಸಲಾಗಿದೆ. ಇತ್ತೀಚೆಗೆ ಮಳವಳ್ಳಿಯಲ್ಲಿ...

Mandya News: ಮಂಡ್ಯದಲ್ಲಿ ಹಾಲು ಒಕ್ಕೂಟ ಚುನಾವಣೆ: ಮನ್ಮುಲ್ ಅಧ್ಯಕ್ಷರಾಗಿ ಶಿವಕುಮಾರ್..?

Mandya News: ಮಂಡ್ಯದಲ್ಲಿ ಹಾಲು oಕ್ಕೂta ಸಂಘಗಳ ಚುನಾವಣೆ ನಡೆಯುತ್ತಿದ್ದು,  ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯು.ಸಿ.ಶಿವಕುಮಾರ್ ಮತ್ತು ಮಾಜಿ ಎಂಎಲ್‌ಸಿ ನಾಗಮಂಗಲ ತಾಲೂಕಿನ ಎನ್.ಅಪ್ಪಾಜಿಗೌಡ ನಡುವೆ ಪೈಪೋಟಿ ಇದ್ದರೂ ಕೂಡ, ಶಿವಕುಮಾರ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಶಿವಕುಮಾರ್ ಅವರು ಮೂರು ಬಾರಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರಿಂದ ಕಾಂಗ್ರೆಸ್‌ನವರು ಕೂಡ ಅವರಿಗೇ ಮ``ದಲ...

Mandya News: ಮಗಳ ಸ್ನೇಹಿತನ ತಂದೆಯನ್ನ ಹತ್ಯೆಗೈದು ಸೇಡು ತೀರಿಸಿಕೊಂಡ ಅಪ್ಪ

Mandya: ತನ್ನ ಮಗಳನ್ನ ಹತ್ಯೆ ಮಾಡಿದ ಹುಡುಗನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದಲ್ಲಿ ದೀಪಿಕಾ ಎನ್ನುವ ಶಿಕ್ಷಕಿ ಹತ್ಯೆಯಾಗಿದ್ದ ಘ''ನೆ ವರ್ಷದ ಹಿಂದೆಯಷ್ಟೇ ಸದ್ದು ಮಾಡಿತ್ತು. ಇದೀಗ ಆಕೆಯ ತಂದೆ, ದೀಪಿಕಾ ಹತ್ಯೆ ಕೇಸ್‌ನ ಆರೋಪಿಯ ತಂದೆಯನ್ನ ಹತ್ಯೆ ಮಾಡಿದ್ದಾರೆ. 2024 ಜನವರಿ 22ರಂದು...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img