Thursday, July 23, 2026

Mandya

ಮದ್ದೂರಿಗೂ ಎಂಟ್ರಿ ಕೊಟ್ಟ ಕೊರೊನಾ: ಸೋಂಕಿತ ವ್ಯಕ್ತಿ ಟೊಯೋಟಾ ಕಾರ್ಖಾನೆ ನೌಕರ..

ಮಂಡ್ಯ: ಮಂಡ್ಯ ನಗರದಲ್ಲಿ ಹೆಚ್ಚಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಮದ್ದೂರಿಗೂ ಎಂಟ್ರಿ ಕೊಟ್ಟಿದೆ. ಪಾಂಡವಪುರದ ವ್ಯಕ್ತಿ ಮದ್ದೂರಿನಲ್ಲಿ ವಾಸಿಸುತ್ತಿದ್ದು, ಈತನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಪಟ್ಟಣದ 4 ನೇ ವಾರ್ಡ್‌ನಲ್ಲಿ ಈ ಘಟನೆ ನಡೆದಿದ್ದು, ಪಾಸಿಟಿವ್ ಬಂದಿರುವ ವ್ಯಕ್ತಿ ಟೊಯೋಟಾ ಕಾರ್ಖಾನೆಯ ನೌಕರನಾಗಿದ್ದಾನೆ. ಇನ್ನು 3 ತಿಂಗಳಿನಿಂದ ಪಾಂಡವಪುರದಲ್ಲಿ ವಾಸವಿದ್ದ ವ್ಯಕ್ತಿ ನಿನ್ನೆ...

ಮೈಷುಗರ್ ವಿಚಾರಕ್ಕೆ ರಾಜವಂಶಸ್ಥ ಯದುವೀರ್ ಎಂಟ್ರಿ

ಕರ್ನಾಟಕ ಟಿವಿ ಮಂಡ್ಯ : ಮೈಷುಗರ್ ಕಾರ್ಖಾನೆ ಪುನರಾರಮಭ ವಿಚಾರವಾಗಿ ರಾಜವಂಶಸ್ಥ ಯದುವೀರ್‌  ಎಂಟ್ರಿಯಾಗಿದ್ದಾರೆ. ಫೇಸ್‌ಬುಕ್ನಲ್ಲಿ ಕಾರ್ಖಾನೆ ಸಂಬಂಧ ಪೋಸ್ಟ್ ಮಾಡಿದ್ದಾರೆ. ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಕಾರ್ಖಾನೆಯ ಖಾಸಗೀಕರಣಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೆ ಈ ಪ್ರತಿರೋಧ ಕಳವಳಕ್ಕೆ ಕಾರಣವಾಗಿದೆ. ರೈತರು ಬೆಳೆದ ಕಬ್ಬನ್ನ ಮಾರಾಟ ಮಾಡಲು ಕಾರ್ಖಾನೆಯ ಅಗತ್ಯವಿದೆ. ಕಾರ್ಖಾನೆ ನಡೆಸಲು ಸರ್ಕಾರದ...

ಮೈಷುಗರ್ ರಾಜಕಾರಣ: ಕಬ್ಬು ಬೆಳೆಗಾರರ ಗೋಳು ಕೇಳೋದ್ಯಾರು.?

ಕರ್ನಾಟಕ ಟಿವಿ ಮಂಡ್ಯ : ಒಂದೆಡೆ ಮಂಡ್ಯ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನ ಕಟಾವು ಮಾಡೋದು ಹೇಗೆ, ಸಾಲ ತೀರಿಸೋದು ಹೇಗೆ ಅಂತ ಯೋಚನೆ ಮಾಡ್ತಿದ್ದಾರೆ. ಮತ್ತೊಂದೆಡೆ ಮೈಷುಗರ್ ಪುನರಾರಂಭ ಕುರಿತಂತೆ ಹಗ್ಗಜಗ್ಗಾಟ ಶುರುವಾಗಿದೆ. ಸಂಸದೆ ಸುಮಲತಾ ಸೇರಿದಂತೆ ಬಹುತೇಕ ಕಬ್ಬು ಬೆಳೆಗಾರರು ಯಾರಾದ್ರೂ ನಡೆಸಲಿ ಮೊದಲು ಫ್ಯಾಕ್ಟರಿ ಶುರುವಾಗಲಿ ಅಂತಿದ್ದಾರೆ. ಆದ್ರೆ, ಕೆಲ...

ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯ

ಕರ್ನಾಟಕ ಟಿವಿ ಮಂಡ್ಯ : ಮಂಡ್ಯ ತಾಲೂಕು ಜಿ ಮಲ್ಲಿಗೆರೆ ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಗ್ರಾಮದ ಮನೆಗಳಿಗೆ ಉಂಟಾಗಿರುವುದರಿಂದ ತಕ್ಷಣವೇ ಜಿಲ್ಲಾಡಳಿತ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು ಹಾಗೂ ಅಕ್ರಮ ಗಣಿಗಾರಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರೈತಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. https://www.youtube.com/watch?v=Yjc7GC_y-2w ಜಿಲ್ಲೆಯಲ್ಲಿ ಈಗಾಗಲೇ ಭತ್ತ ಕುಯಿಲು ಮುಗಿದಿದ್ದು...

ಮೈಕ್ರೋ ಫೈನಾನ್ಸ್ ಗಳ ಸಾಲ ಮನ್ನಾ ಮಾಡುವಂತೆ ಒತ್ತಾಯ

ಕರ್ನಾಟಕ ಟಿವಿ ಮಂಡ್ಯ : ರಾಜ್ಯಾದ್ಯಂತ ಖಾಸಗಿ ಹಣಕಾಸು ಸಂಸ್ಥೆಗಳು ಮಹಿಳಾ ಸಂಘ ಗಳನ್ನು ರಚಿಸಿ ಸಾವಿರಾರು ಕೋಟಿ ಹಣವನ್ನು ಸಾಲದ ರೂಪದಲ್ಲಿ ಹೂಡಿಕೆ ಮಾಡುವುದು ಎಲ್ಲರಿಗೂ ತಿಳಿದಿದೆ. ಕಳೆದ ಮೂರು ತಿಂಗಳಿನಿಂದ ಕೊರೊನಾ ಸಂಕಷ್ಟದ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿತ್ತು. ಪರಿಣಾಮ ಯಾವುದೇ ಉದ್ದಿಮೆ, ವಹಿವಾಟು, ಉದ್ಯೋಗ ಮಾಡಲು ಸಾಧ್ಯವಾಗಿಲ್ಲ. ಬಹುತೇಕ ಮಹಿಳಾ...

ಈ ನಿರ್ಧಾರ ರೈತರಿಗೆ ಒಳ್ಳೆಯದಾಗುತ್ತೆ – ಸುಮಲತಾ ಅಂಬರೀಶ್

ಮಂಡ್ಯ: ಮಂಡ್ಯದಲ್ಲಿ ಮೈ ಶುಗರ್ ಕಂಪನಿ ತೆರೆಯುವ ಬಗ್ಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಇದು ರೈತರಿಗೆ ಸಂಬಂಧಿಸಿದ್ದು, ರೈತರಿಗೆ ಒಳ್ಳೆಯದು ಆಗಬೇಕು ಎನ್ನುವುದು ನನ್ನ ನಿಲುವು ಎಂದಿದ್ದಾರೆ. ಮೈಶುಗರ್ ಕಾರ್ಖಾನೆಗೆ ಮಹತ್ವದ ಇತಿಹಾಸ ಇದೆ. ಇವತ್ತಿನ ದಿನ ನಿರ್ಧಾರ ತೆಗೆದುಕೊಂಡರೆ ಅಷ್ಟೇ ಐತಿಹಾಸಿಕ ನಿರ್ಧಾರವಾಗುತ್ತೆ. ಹಲವಾರು ವರ್ಷಗಳಿಂದ ಸರ್ಕಾರ ಬದಲಾದ್ರು, ಮೈಶುಗರ್...

ಶೀಘ್ರದಲ್ಲೇ ಮೈ ಶುಗರ್ ಕಾರ್ಖಾನೆ ತೆರೆಯಲಾಗತ್ತೆ: ಸಚಿವ ನಾರಾಯಣಗೌಡ

ಮಂಡ್ಯ: ಮಂಡ್ಯದಲ್ಲಿ ಮೈ ಶುಗರ್ ಕಂಪನಿ ಪ್ರಾರಂಭಿಸುವ ಸಲುವಾಗಿ ಮಾತನಾಡಿದ ಸಚಿವ ನಾರಾಯಣಗೌಡ, ಹಿಂದೆ 40 ವರ್ಷಕ್ಕೆ ಗುತ್ತಿಗೆ ನೀಡುವ ತೀರ್ಮಾನ ಬಂದಿತ್ತು. ಸಾವಿರಾರು ಕೋಟಿ ಆಸ್ತಿಇದೆ ಇದನ್ನ ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಕೊಡುವುದು ಬೇಡ ಎಂದು ಒತ್ತಡ ಇತ್ತು. ನಾವೆಲ್ಲರೂ ಸಿಎಂಗೆ ಮನವಿ ಮಾಡಿದ ತಕ್ಷಣ, ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಕೊಡುವುದಿಲ್ಲವೆಂದು ತೀರ್ಮಾನ...

ಶ್ರೀರಂಗಪಟ್ಟಣ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ: ಸಂಸದೆ ಸುಮಲತಾ ಭೇಟಿ..

ಶ್ರೀರಂಗಪಟ್ಟಣ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಯೂರೋ ಕ್ಲಾಥಿಂಗ್ ಕಂಪನಿಯ ಗೋಕುಲ್ ದಾಸ್ ಗಾರ್ಮೆಂಟ್ಸ್‌ಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದರು. ನೌಕರನ್ನು ಕೆಲಸದಿಂದ ತೆಗೆದು ಕಾರ್ಖಾನೆ ಮುಚ್ಚುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಗಾರ್ಮೆಂಟ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ಸುಮಲತಾ ಅಂಬರೀಷ್, ಹೊರ ಹಾಕುವ ಆತಂಕದಲ್ಲಿರುವ ನೌಕರರಿಗೆ ಅನ್ಯಾಯವಾಗದಂತೆ...

ವಿದ್ಯುತ್ ಟಾನ್ಸ್ ಫಾರ್ಮ್ ದುರಸ್ತಿ ವೇಳೆ ವಿದ್ಯುತ್ ಅವಘಡ: ಲೈನ್ ಮ್ಯಾನ್ ಸಾವು..

ಮಂಡ್ಯ: ವಿದ್ಯುತ್ ಟಾನ್ಸ್ ಫಾರ್ಮ್ ದುರಸ್ತಿ ವೇಳೆ ವಿದ್ಯುತ್ ಅವಘಡ ಸಂಭವಿಸಿ, ಲೈನ್ ಮ್ಯಾನ್ ಸಾವನ್ನಪ್ಪಿದ್ದು, ಮತ್ತೊಬ್ಬ ಲೈನ್‌ ಮ್ಯಾನ್‌ ‌ಗೆ ಗಂಭೀರ ಗಾಯವಾಗಿದೆ. ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಲೈನ್ ಮ್ಯಾನ್ ಲೋಕೇಶ್(೪೦) ಮೃತ ದುರ್ದೈವಿ. ಮತ್ತೊಬ್ಬ ಲೈನ್ ಮ್ಯಾನ್‌‌ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ...

ಪತ್ರಕರ್ತರ ನೆರವಿಗೆ ನಿಂತ ಲಾರಿ ಮಾಲೀಕರ ಸಂಘದ ಅಧ್ಯಕ್ಷರು..

ಮಂಡ್ಯ: ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಪತ್ರಕರ್ತರ ನೆರವಿಗೆ ಬಂದಿದ್ದು, ಆಹಾರ ಕಿಟ್ ವಿತರಿಸಿದರು. ಪಾಂಡವಪುರದ ಜನ ಸೇವಕರು ಹಾಗೂ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಮಂಡ್ಯದ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿದರು. ಕೊರೊನಾ ಸಂಕಷ್ಟದ ನಡುವೆ ಪತ್ರಕರ್ತರು ನಿರಂತರವಾಗಿ ದುಡಿಯುತ್ತಿದ್ದು, ಸುಮಾರು 150 ಪತ್ರಕರ್ತರ ನೆರವಿಗೆ ನಿಂತ ಪಾಂಡವಪುರದ ಜನ ಸೇವಕರು...
- Advertisement -spot_img

Latest News

ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್ – ‘INDIA’ ಕೂಟದ ಆಡಳಿತದಲ್ಲೇ ಹೈ-ಅಕ್ರಮ! ಲಿಸ್ಟ್ ಔಟ್;

ನೀಟ್ ಪೇಪರ್ ಲೀಕ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಬರಿ 'ರಾಜಕೀಯ ನಾಟಕ' ಎಂದು...
- Advertisement -spot_img