ಒಂದಲ್ಲ, ಎರಡಲ್ಲ ಬರೋಬ್ಬರಿ 24 ಹೋಂಡಾ ಆಕ್ವೀವಾ ಬೈಕ್ ಗಳನ್ನು ಮಾಸ್ಟರ್ ಕೀ ಬಳಸಿ ಕದ್ದಿದ್ದ ಖದೀಮ ಅಂದರ್ ಆಗಿದ್ದಾನೆ. ಚಾಮರಾಜನಗರ ಜಿಲ್ಲೆ ಗಾಳಿಪುರ ನಿವಾಸಿ ಅಜ್ಮತ್ ಉಲ್ಲಾ ಬಂಧಿತ ಆರೋಪಿಗಾಗಿದ್ದು, ಈತ ಮೈಸೂರು ನಗರ ವ್ಯಾಪ್ತಿಯಲ್ಲೇ 13 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ಕದ್ದಿದ್ದ. ಕಳೆದ 7 ತಿಂಗಳಲ್ಲಿ 24 ದಿಚಕ್ರ...