ಪೊನ್ನಿಯಿನ್ ಸೆಲ್ವನ್ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಿರ್ದೇಶಕ ಮಣಿರತ್ನಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇಂದು ಸಂಜೆ ಆರು ಗಂಟೆಗೆ ಸಂಜೆ 6 ಗಂಟೆಗೆ ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್ ಮತ್ತು ತ್ರಿಶಾ ಚಿತ್ರದ ಮೆಗಾ ಟೀಸರ್ ಅನಾವರಣಗೊಳ್ಳಬೇಕಿತ್ತು. ವಿಕ್ರಮ್ ಅವರ ಅನಾರೋಗ್ಯದ ಕಾರಣದಿಂದ ಟೀಸರ್ ಲಾಂಚ್...
ಕಲ್ಕಿ ಕೃಷ್ಣಮೂರ್ತಿ ಅವರ ಜನಪ್ರಿಯ ಕಾದಂಬರಿಯಾದ ‘ಪೊನ್ನಿಯಿನ್ ಸೆಲ್ವನ್’ನ್ನು ಅದೇ ಹೆಸರಿನಲ್ಲಿ ಮಣಿರತ್ನಂ ಅವರು ಸಿನಿಮಾ ಮಾಡುತ್ತಿದ್ದಾರೆ. ಕಳೆದ ಮೂರು– ನಾಲ್ಕು ವರ್ಷಗಳಿಂದ ಈ ಚಿತ್ರ ಸುದ್ದಿಯಲ್ಲಿದೆ. ಈಗ ಚಿತ್ರತಂಡವು ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಬಹು ಕಾತುರದಿಂದ ಮಣಿರತ್ನಂ ಚಿತ್ರಕ್ಕಾಗಿ ಕಾಯುತ್ತಿರುವವರು ಸೆಪ್ಟೆಂಬರ್ 30ರಂದು ಇದನ್ನು ವೀಕ್ಷಿಸಬಹುದು.
ಈ ಚಿತ್ರದ ಫಸ್ಟ್...