Manthralaya News : ಮಂತ್ರಾಲಯದಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಕಾರವಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭವ್ಯ ಪ್ರತಿಮೆ ನಿರ್ಮಾಣವಾಗಲಿದೆ. ಇಂದು ಅಂದರೆ ಜುಲೈ 24ರಂದು ಭೂಮಿ ಪೂಜೆ ನೆರವೇರಿತು.
ಹೌದು ಮಂತ್ರಾಲಯದಲ್ಲಿ ನಿರ್ಮಾಣವಾಗಲಿರುವ ಮರ್ಯಾದ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ 108 ಅಡಿ ಎತ್ತರದ ಭವ್ಯ ಪಂಚಲೋಹದ ಮೂರ್ತಿಗೆ ಇಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್...
ಕರ್ನಾಟಕ ಟಿವಿಗೆ ಸ್ವಾಗತ. ಮಂತ್ರಾಲಯಾಧೀಶ, ಕಲಿಯುಗದ ಕಲ್ಪವೃಕ್ಷ, ಗುರು ಸಾರ್ವಭೌಮರಾದ ರಾಯ ರಾಘವೇಂದ್ರರು ನಂಬಿದವರನ್ನು ಎಂದೂ ಕೈ ಬಿಡುವುದಿಲ್ಲ ಎಂಬ ಮಾತಿದೆ. ಇದರಂತೆ ರಾಯರ ಭಕ್ತರು ತಮಗೆ ಕಷ್ಟ ಬಂದಾಗ ಹೇಳುವ ಮಾತೇ, ರಾಯರಿದ್ದಾರೆ ಕಾಪಾಡುತ್ತಾರೆ ಎಂದು. ಯಾಕಂದ್ರೆ ರಾಯರನ್ನು ನಂಬಿ, ಕಷ್ಟಕಾಲದಲ್ಲಿ ಅವರನ್ನು ಪ್ರಾರ್ಥಿಸಿದವರಿಗಷ್ಟೇ ರಾಯರ ಪವಾಡದ ಬಗ್ಗೆ ಗೊತ್ತಿರುತ್ತದೆ. ಅಂಥ ಭಕ್ತರಿಗಾಗಿ...
ಬೆಂಗಳೂರು- ಪುನೀತ್ ರಾಜ್ ಕುಮಾರ್... ಕರುನಾಡಿನ ಜನ ಮಾನಸದಲ್ಲಿ ಎಂದಿಗೂ ಮರೆಯದೇ ಉಳಿಯಲಿರೋ ವೀರ ಕನ್ನಡಿಗ. ಫಿಕ್ನೆಸ್ ವಿಚಾರದಲ್ಲಿ ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದ್ದ ಪುನೀತ್ ತಮ್ಮನ್ನು ತಾವು ಆರೋಗ್ಯವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗಾದಿಗಳನ್ನು ಮಾಡ್ತಿದ್ರು. ಇಂಥಹ ಪುನೀತ್ ಇದ್ದಕ್ಕಿದ್ದಂತೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಆಘಾತಕಾರಿ ಸಂಗತಿ. ಆದ್ರೆ ಈ ಮಧ್ಯೆ ಪುನೀತ್ ರಾಜ್...