Ramanagara News: ರಾಮನಗರ: ರಾಮನಗರ ಜಿಲ್ಲೆಯ ಮಳಗಾಳು ಗ್ರಾಮದಲ್ಲಿ ದಲಿತ ಯುವಕನ ಕೈ ತುಂಡು ಮಾಡಲಾಗಿದ್ದು, ಬಿಎಸ್‌ಪಿ ರಾಜ್ಯ ಘಟಕ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಈ ಕೆಲಸ ಮಾಡಿದ ರೌಡಿಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಿಕರು ಎಂದಿದ್ದಾರೆ.
https://youtu.be/SUkBZ4Hz9cg
ಇಲ್ಲಿನ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈರಮುಡಿ ಅವರ ಪುತ್ರ ಅನೀಶ್ ಎಂಬುವವನ ಕೈಯನ್ನು ರೌಡಿ ಹರ್ಷ ಅಲಿಯಾಸ್...