ಕರ್ನಾಟಕದಲ್ಲಿ ಹಲವಾರು ದೇವಿ ದೇವಸ್ಥಾನಗಳಿದೆ. ಅದರಲ್ಲಿ 8ರಿಂದ 10 ದೇವಿ ದೇವಸ್ಥಾನದ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ನಾವು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/WZzvh6TJcTI
ಮಾರಿಕಾಂಬಾ ದೇವಸ್ಥಾನಕ್ಕೆ ದೊಡ್ಡಮ್ಮನ ದೇವಸ್ಥಾನ,...