Spiritual: ವಿವಾಹಕ್ಕಿಂತ ಮುಂಚೆ ನಮ್ಮ ಜೀವನ ಬೇರೆ ರೀತಿಯೇ ಇರುತ್ತದೆ. ಕುತ್ತಿಗೆಗೆ ತಾಳಿ ಬಿದ್ದ ಬಳಿಕ, ಜೀವನ ಬೇರೆ ರೀತಿಯಾಗುತ್ತದೆ. ಏಕೆಂದರೆ, ವಿವಾಹಕ್ಕೂ ಮುನ್ನ ಹೆಣ್ಣು ಮಕ್ಕಳು ಮನಬಂದಂತೆ ಇರುತ್ತಾರೆ. ಆದರೆ ವಿವಾಹವಾದ ಬಳಿಕ, ನಾವು ಹಲವಾರು ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಕೆಲ ವಸ್ತುಗಳನ್ನು ಸಹ ಇನ್ನೊಬ್ಬರಿಗೆ ಕೊಡಬಾರದು. ಹಾಗಾದರೆ ಯಾವ ವಸ್ತುವನ್ನು ವಿವಾಹಿತೆ ಇನ್ನೊಬ್ಬರಿಗೆ...
Chanakya niti:
ಚಾಣಕ್ಯ ಒಬ್ಬ ಮಹಾನ್ ರಾಜಕಾರಣಿ ಅಷ್ಟೇ ಅಲ್ಲ.. ಸಾಮಾಜಿಕ ವಿಚಾರಗಳಲ್ಲೂ ಬಹಳ ಪರಿಣತನಾಗಿದ್ದ. ಅದಕ್ಕಾಗಿಯೇ ಅವರ ವಿಧಾನಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಈಗಲೂ ಅವರು ಪ್ರತಿಪಾದಿಸಿದ ನಿಯಮಗಳು ಸಾರ್ವತ್ರಿಕವಾಗಿ ಮೌಲ್ಯಯುತವೆಂದು ಗುರುತಿಸಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ ಚಾಣಕ್ಯ ಹೇಳಿದ ಕೆಲವು ನಿಯಮಗಳನ್ನು ಪಾಲಿಸಿದರೆ ಸುಖಮಯ ಜೀವನ ನಡೆಸಬಹುದು.
ಮದುವೆಯಾದ ನಾವೆಲ್ಲರೂ ನಮ್ಮ...
ಚಾಣಕ್ಯರು ಹಲವು ಜೀವನ ನೀತಿಯನ್ನು ಹೇಳಿದ್ದಾರೆ. ಆ ನೀತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಇಂದು ನಾವು ಪುರುಷರು ಯಾವ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದೆಂದು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ..
ಮೊದಲನೇಯ ಗುಣ ಸ್ವಾರ್ಥ ಸ್ವಭಾವ. ಸ್ವಾರ್ಥ ಸ್ವಭಾವವಿರುವ ಹೆಣ್ಣು ಮಕ್ಕಳನ್ನ ಮಾತಿನಲ್ಲೇ ಗುರುತಿಸಬಹುದು. ನೀವು ಯಾವ ಹೆಣ್ಣನ್ನ...
ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಆಕೆಗೆ ಮದುವೆಯಾದ ಬಳಿಕ. ಹಾಗಾಗಿ ಆ ವೈವಾಹಿಕ ಜೀವನ ಅತ್ಯುತ್ತಮವಾಗಿರಲೆಂದೇ, ಮದುವೆಯನ್ನ ಶಾಸ್ತ್ರೋಕ್ತವಾಗಿ ಮಾಡೋದು. ಹೀಗೆ ಮದುವೆ ಮಾಡುವಾಗ, ಹೆಣ್ಣಿಗೆ ಉಡುಗೊರೆಗಳನ್ನ ಕೊಡಲಾಗುತ್ತದೆ. ಆದ್ರೆ ಮಧುಮಗಳಿಗೆ ಕೆಲ ಉಡುಗೊರೆಗಳನ್ನ ಕೊಡಬಾರದು, ಹಾಗೆ ಮಾಡುವುದರಿಂದ, ಆಕೆಯ ಜೀವನ ಚೆನ್ನಾಗಿರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾದ್ರೆ ಅದೆಂಥ ಗಿಫ್ಟ್‌ಗಳನ್ನ ಕೊಡಬಾರದು ಅಂತಾ...
Vastu tips:
ಮಹಿಳೆಯರನ್ನು ಆ ಮನೆಯ ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಮಲಗುವ ಇತರ ದಿಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.
ಸಂತೋಷದ ದಾಂಪತ್ಯ ಜೀವನಕ್ಕಾಗಿ ದಂಪತಿಗಳು ಕೆಲವು ವಾಸ್ತು ಸಲಹೆಗಳನ್ನು ಅನುಸರಿಸಬೇಕು. ಅದರಲ್ಲೂ ಮನೆಯಲ್ಲಿ ಮಹಾಲಕ್ಷ್ಮಿಯಾಗಿ ಬರುವ ಸೊಸೆ ಕೆಲವು ವಾಸ್ತು ಸಲಹೆಗಳನ್ನು ಪಾಲಿಸಿದರೆ ಮನೆಯಲ್ಲಿ ಸದಾ ಶಾಂತಿ, ಸಮೃದ್ಧಿ ನೆಲೆಸಿರುತ್ತದೆ. ವೈವಾಹಿಕ ಜೀವನದಲ್ಲಿ...
Devotional:
ಪತಿ ಪತ್ನಿಯರು ಎಷ್ಟೆ ಅನ್ಯೋನ್ಯವಾಗಿದ್ದರೂ ಅವರಲ್ಲಿ ಚಿಕ್ಕ ಚಿಕ್ಕ ಜಗಳಗಳು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಜಗಳವಾಡದೇ ಸಂಬಂಧ ಗಟ್ಟಿ ಕೂಡ ಆಗುವುದಿಲ್ಲ. ಹಾಗಂತ ಜಗಳ ಅತಿಯಾದರೆ ,ಅಲ್ಲಿ ಪ್ರೀತಿಗೆ ಜಾಗವಿರುವುದಿಲ್ಲ, ದ್ವೇಷಕ್ಕೆ ಕಾರಣವಾಗುತ್ತದೆ. ಆದಕಾರಣ ಜಗಳಗಳನ್ನು ಕಡಿಮೆಮಾಡಿ, ಗಂಡ- ಹೆಂಡತಿ ನಡುವಿನ ಸಂಬಂಧ ಅನ್ಯೋನ್ಯವಾಗಿರಲು ಜ್ಯೋತಿಷ್ಯದಲ್ಲಿ ಹೇಳಿರುವ ಈ ಉಪಾಯಗಳನ್ನು ಪಾಲಿಸುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ...