ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣದ ಕುರಿತು ಸ್ಯಾಂಡಲ್ವುಡ್ನ ಆಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಎಸಗಿರೋರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸುಟ್ಟರೂ ಸಮಾಧಾನ ಆಗಲ್ಲ ಅಂತ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕ್ರೂರಿಗೆ ಶಿಕ್ಷೆ ಆಗಲೇಬೇಕು ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಆಸ್ಪತ್ರೆಯ...
ನಟ ಧ್ರುವ ಸರ್ಜಾ ಅವರ 2012 ರಲ್ಲಿ ತೆರೆಕಂಡ 'ಅದ್ಧೂರಿ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ಬಳಿಕ 2013 ರಲ್ಲಿ 'ಬಹುದ್ಧೂರ್' ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರ ಜೊತೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಬಾರಿ ಯಶಸ್ಸು ಕಂಡರು. ಇನ್ನು 2017ರಲ್ಲಿ ತೆರೆಗೆ ಬಂದ 'ಭರ್ಜರಿ' ಚಿತ್ರ ಕೂಡ ಶತದಿನ ಪೂರೈಸಿತ್ತು. ಧ್ರುವ...
ಧ್ರುವ ಸರ್ಜಾ ಯುದ್ಧಕ್ಕಿಳೀತಿದ್ದಾರೆ. ಯುದ್ಧದಲ್ಲಿ ಧ್ರುವ ಅರ್ಜುನನಾದ್ರೆ ಪ್ರೇಮ್ ಶ್ರೀಕೃಷ್ಣ. ಯಾವ ಪ್ರೇಮ್ ಅನ್ಕೊತಿದ್ದೀರಾ..? ಇನ್ಯಾರು ನಮ್ಮ ಜೋಗಿ ಪ್ರೇಮ್. ಹೌದು ಧ್ರುವ ಸರ್ಜಾ ಮುಂದಿನ ಸಿನಿಮಾ ಅನೌನ್ಸ್ ಆಗಿದೆ. ಟೈಟಲ್ ಫಿಕ್ಸ್ ಆಗದಿದ್ರೂ ಹಿಂದಿನಿAದಲೂ ಈ ಸಿನಿಮಾದ ಟೈಟಲ್ ಯುದ್ಧ ಅನ್ನೋ ಸುದ್ದಿ ಚಾಲ್ತಿಯಲ್ಲಿದೆ.
ಇಲ್ಲಿ ಯುದ್ಧ ಮಾಡೋಕೆ ಧ್ರುವ ಸರ್ಜಾ ಇನ್ನೂ ತಯಾರಾಗಬೇಕು,...