Recipe: ಮಸಾಲಾ ಟೀ ಮಾಡಲು, ಹಾಲು, ಟೀ ಪುಡಿ, ಶುಂಠಿ, ಏಲಕ್ಕಿ, ಲವಂಗ, ಕಾಳುಮೆಣಸು, ಸಕ್ಕರೆ, ಇವಿಷ್ಟು ಬೇಕು.
ಮೊದಲು ಹಾಲನ್ನು ಕುದಿಸಿ, ಅದಕ್ಕೆ ಸಕ್ಕರೆ, ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಏಲಕ್ಕಿ, ಲವಂಗ, ಶುಂಠಿ, ಕಾಳುಮೆಣಸು ಜಜ್ಜಿ ಸೇರಿಸಿ, ಚೆನ್ನಾಗಿ ಕುದಿಸಿ, ಸೋಸಿದರೆ, ಮಸಾಲಾ ಟೀ ರೆಡಿ.. ಇದಕ್ಕೆ ನೀವು ತುಳಸಿ...