Thursday, October 16, 2025

mask

ಮಾಸ್ಕ್ ಧರಿಸದವರನ್ನು ವಿಮಾನದಿಂದ ಕೆಳಗಿಳಿಸುವಂತೆ ಎಚ್ಚರಿಕೆ!

https://www.youtube.com/watch?v=rnmXI8i4Yfw&t=37s ಮಾಸ್ಕ್ ಧರಿಸದವರನ್ನು ವಿಮಾನದಿಂದ ಕೆಳಗಿಳಿಸುವಂತೆ ಡಿಜಿಸಿಎ ಎಚ್ಚರಿಕೆ ನೀಡಿದ್ದು, ನಂತರವೂ ವಿಮಾನ ದೊಳಗೆ ಮಾಸ್ಕ್ ಧರಿಸಲು ನಿರಾಕರಿಸಿದರೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಕೆಳಗಿಳಿಸಬೇಕು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಬುಧವಾರ ತಿಳಿಸಿದೆ. ಜೂನ್ 3ರಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ಮೇರೆಗೆ, ಡಿಜಿಸಿಎ ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಮಾಸ್ಕ್ ಧರಿಸದವರು, ಸ್ವಚ್ಚತೆ ಕಾಪಾಡದವರ ವಿರುದ್ದ...

ಸಾವಿರದಿಂದ 250 ರೂಪಾಯಿಗೆ ಇಳಿದ ಮಾಸ್ಕ್ ದಂಡ: ಗ್ರಾಮೀಣ ಭಾಗದಲ್ಲಿ 100 ರೂಪಾಯಿ ದಂಡ..!

ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಕೊರೊನಾದಿಂದ ಸಾವು ನೋವು ಸಂಭವಿಸುತ್ತಿದೆ. ಮೊದಲೆಲ್ಲ ಪ್ರತಿದಿನ 100 , 200 ಕೇಸ್‌ಗಳು ಕಂಡುಬರುತ್ತಿತ್ತು. ಆದ್ರೆ ಈಗ 4ರಿಂದ 5 ಸಾವಿರ ಕೇಸ್‌ಗಳು ಕಂಡು ಬರುತ್ತಿದೆ. ಇನ್ನು ಸರ್ಕಾರ ಕೂಡ ಕೊರೊನಾ ತಡೆಗಟ್ಟಲು ಹಲವು ಪ್ರಯತ್ನಗಳನ್ನ ಮಾಡಿದ್ರೂ ನೋ ಯ್ಯೂಸ್. ಹಾಗಾಗಿ...

ಮಾಸ್ಕ್ ಹಾಕಿಕೊಳ್ಳಬೇಕಾದಾಗ ಅನುಸರಿಸಬೇಕಾದ ನಿಯಮಗಳೇನು..?

ಕೊರೊನಾ ವೈರಸ್ ಭೀತಿ ಹೆಚ್ಚಾದಾಗಿನಿಂದ ಮಾಸ್ಕ್‌ ಹಾಕುವವರ ಸಂಖ್ಯೆ ಜಾಸ್ತಿಯಾಗಿದೆ. ಮಾಸ್ಕ್ ಹಾಕದಿದ್ದರೆ ಫೈನ್ ಹಾಕಲಾಗುತ್ತಿದೆ. ಹೊಟೇಲ್, ಮಾಲ್, ದೇವಸ್ಥಾನಗಳಲ್ಲಿ ಮಾಸ್ಕ್ ಇಲ್ಲದಿದ್ದರೆ ಪ್ರವೇಶ ನಿರ್ಭಂದಿಸಲಾಗಿದೆ. ಮಾಸ್ಕ್ ಅಂದ್ರೆ ಅಷ್ಟು ಇಂಪಾರ್ಟೆಂಟ್ ಆಗಿದೆ. ಆದ್ರೆ ಮಾಸ್ಕ್ ಹಾಕಿಕೊಳ್ಳುವಾಗ ಕೆಲ ನಿಯಮಗಳನ್ನ ಅನುಸರಿಸಬೇಕಾಗಿದೆ. ಆ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ. https://youtu.be/az_SJG7Hosw ಎರಡು ಮಾಸ್ಕ್‌ಗಳನ್ನ ಕಡ್ಡಾಯವಾಗಿ ಬಳಸಿ....

ಮಕ್ಕಳಿಗೆ ಮಾಸ್ಕ್ ಹಾಕಿದ್ರೆ ಏನುಗುತ್ತೆ..?

https://www.youtube.com/watch?v=EDMRYtaze_Q ಕರ್ನಾಟಕ ಟಿವಿ : ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಕಡ್ಡಾಯ ಅಂತ ಬಹುತೇಕ ರಾಷ್ಟ್ರಗಳು ಹೇಳ್ತಿವೆ. ಆದ್ರೆ, ಮಕ್ಕಳಿಗೆ ಮಾಸ್ಕ್ ಹಾಕುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತೆ. ಹಾಗಾಗಿ 2 ವರ್ಷದ ವರೆಗಿನ ಮಕ್ಕಳಿಗೆ ಮಾಸ್ಕ್ ಹಾಕದಂತೆ ಜಪಾನ್ ಆರೋಗ್ಯ ಇಲಾಖೆ ಆದೇಶ ನೀಡಿದೆ. ಜಪಾನ್ ಇದೀಗ ಸ್ಟೇಟ್ ಎಮರ್ಜೆನ್ಸಿ ರದ್ದು ಮಾಡಿದ್ದು ಮೊದಲಿನಂತೆ ರೀ...
- Advertisement -spot_img

Latest News

ಪ್ಲಾಸ್ಟಿಕ್ ಆಯುವ ವ್ಯಕ್ತಿ ಚುನಾವಣೆಯ ಸ್ಪರ್ಧಿ!

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕು ದೊರಕಬೇಕು ಎಂಬ ನಂಬಿಕೆಯಲ್ಲಿ ಬಡತನದ ಮಧ್ಯೆಯೂ ಧೈರ್ಯದಿಂದ ಚುನಾವಣೆಗಳಲ್ಲಿ ನಿರಂತರವಾಗಿ ಹೋರಾಡುತ್ತಿರುವ ಶಿವಪ್ಪ ಮೀಲಾಣಿ ಇತ್ತೀಚಿನ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ. ರಾಮದುರ್ಗ...
- Advertisement -spot_img