ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ, ಕೆಲವು ನಿಗೂಢ ಸಾವುಗಳ ಬಗ್ಗೆಯೂ ತನಿಖೆಯಾಗಲು ಜಯಂತ್ ಆಗ್ರಹಿಸಿದ್ರು. ಇದೇ ವಿಚಾರವಾಗಿ ಅಧಿಕಾರಿಗಳಿಗೆ ದೂರನ್ನು ಕೊಟ್ಟಿದ್ರು. ಆದ್ರೀಗ ಸಾಮಾಜಿಕ ಹೋರಾಟಗಾರ ಜಯಂತ್ ಸುತ್ತಾ ಧರ್ಮಸ್ಥಳದ ಕೇಸ್ ಸುತ್ತಿಕೊಂಡಿದೆ.
ಕೋರ್ಟ್, ಪೊಲೀಸರ ಎದುರು ಚಿನ್ನಯ್ಯ ಬುರುಡೆಯೊಂದನ್ನ ತಂದಿಟ್ಟಿದ್ದ. ಈ ಬುರುಡೆಯನ್ನು ನನಗೆ ಕೊಟ್ಟಿದ್ದು ಜಯಂತ್ ಎಂಬುದಾಗಿ, ವಿಚಾರಣೆ ವೇಳೆ ಹೇಳಿದ್ದಾನೆ....