ನೀವು ಟಿವಿಯಲ್ಲಿ, ಅಥವಾ ಶಿವನ ಫೋಟೋಗಳಲ್ಲಿ ನೋಡಿರಬಹುದು, ಶಿವ ಯಾವಾಗಲೂ ಧ್ಯಾನಮಗ್ನನಾಗಿಯೇ ಇರುತ್ತಾನೆ. ಅಷ್ಟೇ ಯಾಕೆ ಶಿವನ ಧ್ಯಾನ ಭಂಗ ಮಾಡಿದವರಿಗೆ ಶಿವ ಎಂಥೆಂಥ ಶಾಪ ಕೊಟ್ಟ ಅನ್ನೋ ಕಥೆಯನ್ನ ನಾವು ಕೇಳಿರ್ತೀವಿ ಅಥವಾ ಓದಿರ್ತೀವಿ. ಹಾಗಾದ್ರೆ ಶಿವ ಯಾವಾಗಲೂ ಯಾರ ಧ್ಯಾನ ಮಾಡುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪದ್ಮಪುರಾಣದಲ್ಲಿ ವರ್ಣನೆ ಮಾಡಿರುವ ಪ್ರಕಾರ,...
ನಾವು ಜೀವನದಲ್ಲಿ ಯಶಸ್ಸು ಗಳಿಸಬೇಕು. ಪ್ರಸಿದ್ಧರಾಗಬೇಕು ಅಂದ್ರೆ ಕಲ ಅಭ್ಯಾಸಗಳನ್ನು ರೂಢಿಸಿಕೊಂಡಿರಬೇಕು. ಶಿಸ್ತು ಅನ್ನೋದು ನಮ್ಮ ಜೀವನದಲ್ಲಿದ್ರೆ, ನಾವು ಅಂದುಕೊಂಡಿದ್ದನ್ನ ಸಾಧಿಸಬಹುದು. ಹಾಗಾಗಿ ಇಂದು ನಾವು ಬೆಳಿಗ್ಗೆ ಯಾವ 5 ಅಭ್ಯಾಸಗಳನ್ನು ರೂಢಿಸಿಕೊಂಡರೆ, ಒಳ್ಳೆಯದು ಅಂತಾ ತಿಳಿಯೋಣ.
ಮೊದಲನೇಯ ಅಭ್ಯಾಸ, ಸೂರ್ಯನ ಬೆಳಕು ಮೂಡುತ್ತಲೇ ಏಳುವುದು. ನಾವು ಬೆಳಿಗ್ಗೆ ಬೇಗ ಎದ್ದು, ನಮ್ಮ ಜೀವನ ಇಷ್ಟು...
ಇಂದಿನ ಬ್ಯುಸಿ ಶೆಡ್ಯೂಲ್‌ನಲ್ಲಿ ಜನ ತೂಕ ಇಳಿಸಿಕೊಳ್ಳೋಕ್ಕೆ ಹೆಚ್ಚು ಹರಸಾಹಸ ಪಡುತ್ತಿದ್ದಾರೆ. ತೂಕ ಹೆಚ್ಚಿಸಿಕೊಳ್ಳುವವರು 20 ಪರ್ಸೆಂಟ್ ಇದ್ರೆ, ತೂಕ ಇಳಿಸಿಕೊಳ್ಳೋಕ್ಕೆ ಬಯಸುವವರು 80 ಪರ್ಸೆಂಟ್ ಜನರಿದ್ದಾರೆ. ಹೀಗಾಗಿ ಯಾವುದೇ ಆಹಾರ ತಿಂದ್ರೂ, ಅದನ್ನ ತಿಂದ್ರೆ ದಪ್ಪ ಆಗಲ್ಲ ತಾನೇ ಅನ್ನೋದೇ ಅವರ ತಲೆಯಲ್ಲಿ ಬರೋ, ಮೊದಲ ಯೋಚನೆಯಾಗಿರತ್ತೆ. ಹಾಗಾಗಿ ಇಂದು ನಾವು ಹಾಲು...
ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಹಾಗೂ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದ್ದು, ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ಕೂಡ ವಿಕಾಸವಾಗುತ್ತವೆ....