ವರ್ಕೌಟ್ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ!
ಟಾಲಿವುಡ್ ಅಂಗಳದಲ್ಲಿ ಟ್ರೈಲರ್, ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಆಚಾರ್ಯ. ಅಲ್ಲದೇ ನಿಜಜೀವನದಲ್ಲಿ ತಂದೆ, ಮಗನಾಗಿರೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ರಾಮ್ ಚರಣ್ ಒಟ್ಟಿಗೆ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಕುತೂಹಲವಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನ ಆಚಾರ್ಯ ಹುಸಿಮಾಡಿದ್ದಾರೆ. ಕೊರಟಾಲ...
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಅಂತವರನ್ನೂ ಬಾಲಿವುಡ್ ಗುರುತಿಸಲಿಲ್ಲ..! ಬಿಟೌನ್ ಬಗ್ಗೆ ಮೆಗಾಸ್ಟಾರ್ ಬೇಸರ.!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವ್‌ಗನ್ ನಡುವೆ ನಡೆದ ಟ್ವೀಟ್ಸಮರವೇ ಸಖತ್ ಸುದ್ದಿಯಾಗ್ತಿದೆ. ನಿನ್ನೆಯೇ ಈ ಟ್ವೀಟ್ಸಮರಕ್ಕೆ ಅಂತ್ಯ ಹಾಡಿದ್ದ ಕಿಚ್ಚ ಒಂದೇ ಒಂದು ಖಡಕ್ ಟ್ವೀಟ್ ಮೂಲಕ ಬಾಲಿವುಡ್‌ನ ಬಾಯ್ ಮುಚ್ಚಿಸಿದ್ರು. ಇದರ ಬೆನ್ನಲ್ಲೆ...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...