ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಅಗಲಿಕೆ ಬಳಿಕ ಅವರ ಅಭಿಮಾನಿಗಳು ಅವರನ್ನು ಒಂದಲ್ಲ ಒಂದು ರೀತಿ ನೆನಪು ಮಾಡಿಕೊಳ್ತಾರೆ. ತಮ್ಮ ನೆಚ್ಚಿನ ನಟನ ಚಿತ್ರ ಬರೆದು ಮೇಘನಾ ಅವರಿಗೆ ಸರ್ ಪ್ರೈಸ್ ಕೊಡ್ತಾರೆ. ಇದೀಗ ಅಭಿಮಾನಿಯೊಬ್ಬ ಮೇಘನಾ ಸರ್ಜಾ ಹೆಸರಿನಲ್ಲಿಯೇ ಚಿರು ಚಿತ್ರ ಬರೆದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಮೇಘನಾ ಹೆಸರಿನಲ್ಲಿ ಅರಳಿದ ಕಲಾ...
ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ನಿಧನರಾದಾಗ ಅರ್ಜುನ್ ಸರ್ಜಾ ಶೂಟಿಂಗ್ ಸ್ಥಗಿತಗೊಳಿಸಿ, ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಮಗನಂತಿದ್ದ ಚಿರು ನಿಧನಕ್ಕೆ ಸಂತಾಪ ಹೊರಹಾಕಿದ್ದರು. ಇದೀಗ ಮತ್ತೆ ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರುವನ್ನು ನೆನೆದು ಭಾವುಕರಾಗಿದ್ದಾರೆ.
https://youtu.be/1Rm5vKaU31Y
ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರು ಮಗನೇ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ...
ಕೊರೊನಾ ಮಹಾಮಾರಿ ಈಗಾಗಲೇ ಹಲವು ಜನರ ಜೀವನವನ್ನ ಹಾಳು ಮಾಡಿದೆ. ಸ್ಯಾಂಡಲ್‌ವುಡ್‌ನ ಹಲವರಿಗೆ ಕೊರೊನಾ ಬಂದು, ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಇದೀಗ ಕೊರೊನಾ ಮಹಾಮಾರಿ ಮೇಘನಾರಾಜ್ ಕುಟುಂಬವನ್ನ ಆವರಿಸಿದೆ. ಪುಟ್ಟ ಚಿರು ಕಂದನಿಗೂ ಕೊರೊನಾ ತಗಲಿರುವುದು ಧೃಡಪಟ್ಟಿದೆ.
https://youtu.be/vK77yKd5TU0
ಮೇಘನಾ ರಾಜ್, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಸೇರಿ ಮಗುವಿಗೂ ಕೂಡ ಕೊರೊನಾ ತಗುಲಿದೆ. ಮೊದಲು...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಂಧೆ ದಿನಕಳೆದಂತೆ ಹಲವು ರೂಪಗಳನ್ನ ಪಡೆದುಕೊಳ್ತಿದೆ. ಡ್ರಗ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದ ಇಂದ್ರಜಿತ್ ಲಂಕೇಶ್ ವಿರುದ್ಧ ಸರ್ಜಾ ಫ್ಯಾಮಿಲಿ ಫುಲ್ ಗರಂ ಆಗಿದೆ. ದಿವಗಂತ ಚಿರಂಜೀವಿ ಸರ್ಜಾ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಬೇಕು ಅಂತಾ ಮೇಘನಾ ರಾಜ್ ಆಗ್ರಹಿಸಿದ್ದಾರೆ.
ಇಂದ್ರಜಿತ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ...
ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದ ನಟ ಚಿರಂಜೀವಿ ಸರ್ಜ್‌ರನ್ನ ಇಂದು ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಫಾರ್ಮ್‌ಹೌಸ್‌ನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಯಿತು.
ಅದಕ್ಕೂ ಮೊದಲು ತ್ಯಾಗರಾಜನಗರದ ಚಿರು ನಿವಾಸದಲ್ಲಿ ಚಿರು ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ನಟ ದರ್ಶನ್, ಆದಿತ್ಯ, ಜಗ್ಗೇಶ್, ಸುಮಲತಾ, ನಟಿ...
ವಿಕೇಂಡ್‌ನಲ್ಲಿ ರಿಲ್ಯಾಕ್ಸ್ ಮೂಡಿನಲ್ಲಿದ್ದ ಸ್ಯಾಂಡಲ್‌ವುಡ್‌ಗಿಂದು ಶಾಕಿಂಗ್ ನ್ಯೂಸ್ ಒಂದು ಬರಸಿಡಿಲಿನಂತೆ ಬಂದೆರಗಿತ್ತು. ಒಂದು ಕ್ಷಣ ಈ ಸುದ್ದಿ ಸುಳ್ಳಾಗಬಾರದಾ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಚಿರಂಜೀವಿ ಸರ್ಜಾ ತಮ್ಮ ಬದುಕಿನ ಪಯಣ ಮುಗಿಸಿದ್ದರು.
ಹೌದು, ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ(39) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು....
ಕರ್ನಾಟಕ ಟಿವಿ : ಸ್ಯಾಂಡಲ್ವುಡ್ ನ ಭರವಸೆಯ ನಟ, ಕಾಲಿವುಡ್ ನಲ್ಲೂ ಸೌಂಡ್ ಮಾಡಿದ ಕನ್ನಡಿಗ ತೇಜ್ ಅವರ ರಾಮಾಚಾರಿ 2.0ಗೆ ಮಾರ್ಗರೇಟ್ ಸಿಕ್ಕಿದ್ದಾಳೆ.. ಹೌದು. ಬಾಲನಟನಾಗಿ ಶಂಕರ್ ನಾಗ್ ಅವರ ಜೊತೆ ನಟಿ, ರಿವೈಂಡ್ ಮೂಲಕ ನಟನಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರುವ ತೇಜ್ ಇದೀಗ ರಾಮಾಚಾರಿ 2.0 ಸಿನಿಮಾ ಮಾಡ್ತಿದ್ದಾರೆ.. ತೇಜ್...
ಚಂದನವನದ ಚೆಂದುಳ್ಳಿ ಚೆಲುವೆ ಮೇಘನಾ ರಾಜ್ ತಾಯಿಯು ಆಗ್ತಿದ್ದಾರೆ. ಕಳೆದ ವರ್ಷ ಚಿರು ಜೊತೆ ಸಪ್ತಪದಿ ತುಳಿದಿದ್ದ ರಾಜಾಹುಲಿ ಬೆಡಗಿ ಮಮ್ಮಿಯಾಗೋ ಖುಷಿಯಲ್ಲಿದ್ದಾರೆ. ಅರೇ ಮೇಘನಾ ತಾಯಿ ಆಗ್ತಿರೋದು ರಿಯಲ್ ಲೈಫ್ ನಲ್ಲಿ ಅಲ್ಲ ರಿಲ್ ನಲ್ಲಿ.
ಮೇಘನಾ ಕುರುಕ್ಷೇತ್ರ ಸಕ್ಸಸ್ ಬಳಿಕ ಈಗ ಹೊಸ ಸಿನಿಮಾದಲ್ಲಿ ಅಭಿನಯಿಸ್ತಿದ್ದಾರೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್...
ಜುಲೈ 7ರಂದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ತ್ರಿಡಿ ಸಿನಿಮಾ ಕುರುಕ್ಷೇತ್ರ ಆಡಿಯೋ ಲಾಂಚ್ ಆಗಲಿದೆ. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಚಾಲೆಂಜಿಂಗ್ ದರ್ಶನ್ ದುರ್ಯೋಧನನಾಗಿ ಬಣ್ಣ ಹಚ್ಚಿದ್ರೆ, ಕೃಷ್ಣನಾಗಿ ರವಿಚಂದ್ರನ್, ಭೀಷ್ಮನಾಗಿ ಅಂಬರೀಶ್, ಕರ್ಣನಾಗಿ ಅರ್ಜುನ್ ಸರ್ಜಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ನಾಲ್ಕು ಹಾಡುಗಳು...
ಬೆಂಗಳೂರು ನಂತರ ಕೈಗಾರಿಕಾ ನಗರವಾಗಿ ಬೆಳೆಯುತ್ತಿರುವ ಮೈಸೂರು ಜಿಲ್ಲೆಯಲ್ಲಿ 32 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳಿವೆ. ಆದರೆ, ಈ ಕೈಗಾರಿಕೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು...