Thursday, April 17, 2025

Mekedatu Dam

ಮೋದಿಯಿಂದಲೇ ಮೇಕೆದಾಟು – ದೇವೇಗೌಡರ ಕೊನೆಯ ಶಪಥ

ರಾಜ್ಯದಲ್ಲಿ ಬೈ ಎಲೆಕ್ಷನ್ ಹೊಸ್ತಿಲಲ್ಲೇ ಮೇಕೆದಾಟು ಪಾಲಿಟಿಕ್ಸ್ ಶುರುವಾಗಿದೆ.. ಈ ಹಿಂದೆ ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಿತ್ತು. ಈಗ ಮೇಕೆದಾಟು ಕ್ರೆಡಿಟ್​​ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಫೈಟ್ ಮಾಡ್ತಿವೆ.. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನ ಹಾಡಿ ಹೊಗಳಿದ್ದಾರೆ.. ತಮ್ಮ ಕಡೆಯ ಆಸೆಯೊಂದನ್ನ ಹೇಳಿಕೊಂಡಿದ್ದು, ಚನ್ನಪಟ್ಟಣದ ಜನರ...

H. D. Kumaraswamy : ಜ.26 ರಿಂದ ಜೆಡಿಎಸ್ ನಿಂದ ‘ಜನತಾ ಜಲಧಾರೆ’ ಆಂದೋಲನ

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಇದೇ 9 ರಿಂದ ಆರಂಭಿಸಲಿರುವ 'ಪಾದಯಾತ್ರೆಗೆ' ಸೆಡ್ಡು ಹೊಡೆಯುವ ರೀತಿಯಲ್ಲಿ ಜೆಡಿಎಸ್ ಕೂಡಾ ಜನತಾ ಜಲಧಾರೆ ಆಂದೋಲನವನ್ನು ಆರಂಭಿಸುತ್ತಿದೆ. ಈ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್. ಡಿ. ಕುಮಾರಸ್ವಾಮಿ, ಜನವರಿ 26 ರಿಂದ ಆಂದೋಲನ ಪ್ರಾರಂಭವಾಗಲಿದ್ದು, 2023ರ ಚುನಾವಣೆಯವರೆಗೂ ಮುಂದುವರೆಯಲಿದೆ. ನದಿ ಮೂಲಗಳಲ್ಲಿರುವ 51...

ರಾಜ್ಯದ ಸಂಸದರಿಗೆ ಡಿಕೆ ಬ್ರದರ್ಸ್ ಡಿನ್ನರ್ ಪಾರ್ಟಿ…!!

ನವದೆಹಲಿ: ರಾಜ್ಯದಿಂದ ಈ ಬಾರಿ ಆಯ್ಕೆಯಾಗಿರೋ ನೂತನ ಸಂಸದರಿಗೆ ಡಿಕೆ ಬ್ರದರ್ಸ್ ಭರ್ಜರಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದಾರೆ. ಸಂಸದ ಡಿ.ಕೆ ಸುರೇಶ್ ನವದೆಹಲಿಯ ನಿವಾಸದಲ್ಲಿ ರಾಜ್ಯದಿಂದ ಆಯ್ಕೆಯಾಗಿರೋ ಸಂಸದರಿಗೆ ಔತಣ ಕೂಟ ಏರ್ಪಡಿಸಲಾಗಿದೆ. ಇಂದು ರಾತ್ರಿ ನಡೆಯಲಿರೋ ಡಿನ್ನರ್ ಪಾರ್ಟಿಯಲ್ಲಿ ರಾಜ್ಯದ ಎಲ್ಲಾ ಸಂಸದರು ಭಾಗಿಯಾಗೋ ಸಾಧ್ಯತೆಯಿದೆ. ಇದೇ ವೇಳೆ ಸಂಸದರೊಂದಿಗೆ ಸಚಿವ...
- Advertisement -spot_img

Latest News

International News: ಸೇರಿಗೆ ಸವ್ವಾಸೇರು : ಟ್ರಂಪ್‌ ಕಂಗಾಲು ಮಾಡಿದ ಡ್ರ್ಯಾಗನ್‌ ರಾಷ್ಟ್ರ

International News: ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಸುಂಕ ಸಮರ ನಡೆಯುತ್ತಿರುವಾಗಲೇ ತಮ್ಮ ಮೇಲೆ ಪ್ರತೀಕಾರದ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌...
- Advertisement -spot_img