ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮೆಳಾಗಟ್ಟಿ ಗ್ರಾಮದಲ್ಲಿ ಮಾನವೀಯತೆ ಮೆರೆವಂತಹ ದುರಂತ ಎದುರಾಗಿದೆ. ವಯೋವೃದ್ಧ ದಂಪತಿಯನ್ನ ಸಹಿತವಾಗಿ ಮಾನಸಿಕ ಅಸ್ವಸ್ಥ ಮಗನನ್ನೂ ಮನೆಗೆ ಹೊರಗೆ ಹಾಕಿ, ಸ್ಥಳೀಯ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅಧಿಕಾರಿಗಳು ಮನೆಗೆ ಬೀಗ ಹಾಕಿದ ಘಟನೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
60 ವರ್ಷದ ಸಹಾದೇವಪ್ಪ ಕೊಳೂರು ಕಳೆದ ಎರಡು ವರ್ಷಗಳ ಹಿಂದೆ ಐಡಿಎಫ್‌ಸಿ...