ರಾಯಚೂರು: ಜಿಲ್ಲೆಯ ಸಿಂದನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್ 1 ರಲ್ಲಿ ಕಳೆದ ಆಗಸ್ಟ್ 2 ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು ಈ ಚುನಾವಣೆ ಮುಗಿದ ಬಳಿಕ 15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿದ್ದಾರೆ.
ಹೌದು ಚುನಾವಣೆ ಮುಗಿದು ಇನ್ನು ಮೂರು ದಿನ ಸಹ ಆಗಿಲ್ಲ ಆಗಲೆ ಸದಸ್ಯರು ರಾಜೀನಾಮೆ ಘೋಷಿಸಿದ್ದಾರೆ. ಎರಡನೇ...