ಮಹಾರಾಷ್ಟ್ರ: ವೈದ್ಯರನ್ನು ದೇವರೆಂದು ಕಾಣುವ ನಮ್ಮ ದೇಶವಿದು. ಆದರೆ ಅವರಿಂದಲೆ ದುರ್ಘಟನೆಗಳು ನಡೆದರೆ ಯಾರನ್ನು ದೇವರೆಂದು ಕರೆಯೋದು ? ಯಾಕೆಂದರೆ ಇಲ್ಲೊಬ್ಬ ವೈದ್ಯರು ಮಾನಸಿಕ ಅಸ್ವಸ್ತೆಯಾಗಿರುವ ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ ಗ್ರಾಮದಲ್ಲಿ ನಡೆದಿದೆ.
ಥಾಣೆ ಜಿಲ್ಲೆಯ ಬದ್ಲಾಪುರ ಪಶ್ಚಿಮ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ಮನೆಗೆ...