ಬೇಕಾಗುವ ಸಾಮಗ್ರಿ: ಅರ್ಧ ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಒಂದು ಕ್ಯಾಪ್ಸಿಕಂ, ಒಂದು ಈರುಳ್ಳಿ, ಅನ್ನ, ಎರಡು ಟೊಮೆಟೋ, ನಾಲ್ಕು ಹಸಿಮೆಣಸಿನಕಾಯಿ, ಅರ್ಧ ಕಪ್ ನೆನೆಸಿ ಬೇಯಿಸಿದ ರಾಜ್ಮಾ, ನಾಲ್ಕು ಸ್ಪೂನ್ ಎಣ್ಣೆ, ಒಂದು ಸ್ಪೂನ್ ಟೊಮೆಟೋ ಸಾಸ್, ಚಿಲ್ಲಿ ಫ್ಲೇಕ್ಸ್, ಹರ್ಬ್ಸ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ...