Thursday, December 4, 2025

Milana Nagaraj

Darling Krishna:ಸಿನಿಮಾ ಪ್ರಚಾರಕ್ಕೆ ಮೆಟ್ರೋ ಪ್ರಯಾಣ ಮಾಡಿದ ಡಾರ್ಲಿಂಗ್ ಕೃಷ್ಣ

ಸಿನಿಮಾ ಸುದ್ದಿ: ಕೌಸಲ್ಯ ಸಪ್ರಜಾ ರಾಮ ಇದನ್ನು ನಾವೆಲ್ಲ ಮೊದಲು ಬೆಳಗಿನ ಸುತ್ರಭಾತ ದಲ್ಲಿ ಕೇಳುತ್ತಿದ್ದೆವು ಆದರೆ ಈಗ ಇದನ್ನು ಸಿನಿಮಾ ಹೆಸರನ್ನಾಗಿ ಮಾಡಿದ್ದಾರೆ.ಈ ಸಿನಿಮಾ ಚಿತ್ರೀಕರಣವನ್ನು ಪೂರ್ತಿಗೊಳಿಸಿ  ನಾಳೆ ಅಂದರೆ ಶುಕ್ರವಾ ಜುಲೈ28 ರಂದು ತೆರೆಗೆ ಬರಲು ಸಿದ್ದವಾಗಿದೆ. ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್ ಆದಂತಹ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಅವರು ‘ಕೌಸಲ್ಯ...

‘ಲವ್ ಬರ್ಡ್ಸ್’ ಸಿನಿಮಾದಲ್ಲಿ ‘ಲವ್‌ ಮಾಕ್ಟೇಲ್’ ಜೋಡಿ.!

‘ಲವ್‌ ಮಾಕ್ಟೇಲ್’ ಸಿನಿಮಾ ಖ್ಯಾತಿಯ ತಾರಾ ದಂಪತಿ ಡಾರ್ಲಿಂಗ್‌ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್‌ ಮದುವೆಯಾದ ಮೇಲೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರಿಬ್ಬರು 'ಲವ್ ಬರ್ಡ್ಸ್' ಎಂಬ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ಪಿ ಸಿ ಶೇಖರ್‌ ಇವರಿಬ್ಬರನ್ನು ಒಂದೇ ಸಿನಿಮಾದಲ್ಲಿ ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ. ‘ರೋಮಿಯೋ’, ‘ರಾಗ’ ಅಂತಹ...

ಬ್ಯಾಚುಲರ್ ಪಾರ್ಟಿಯಲ್ಲಿ ಮುದ್ದು-ಮುದ್ದಾಗಿ ಕಾಣಿಸಿಕೊಂಡ ಮಿಲನಾ-ಕೃಷ್ಣಾ.. ಇಲ್ಲಿದೆ ನೋಡಿ ಲವ್ ಮೋಕ್ಟೇಲ್ ಜೋಡಿಯ ಫೋಟೋ ಗ್ಯಾಲರಿ

ಲವ್ ಮೋಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಯುವ ಜೋಡಿ ಮಿಲನಾ-ಕೃಷ್ಣ.. ರೀಲ್ ಮಾತ್ರವಲ್ಲ ರಿಯಲ್ ನಲ್ಲೂ ಒಂದಾಗುತ್ತಿರುವ ಈ ಕ್ಯೂಟ್ ಕಪಲ್ ಪ್ರೇಮಿಗಳ ದಿನದಂದೂ ಹೊಸ ಜೀವನಕ್ಕೆ ಅಡಿ ಇಡಲು ರೆಡಿಯಾಗಿದ್ದಾರೆ. ಈಗಾಗ್ಲೇ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿರುವ ಆದಿ-ನಿಧಿಮಾ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಮುದ್ದು-ಮುದ್ದಾಗಿ ಕಾಣಿಸಿಕೊಂಡಿರುವ ಈ...

ಮದುವೆಗೆ ರೆಡಿಯಾಗ್ತಿದ್ದಾರೆ ಆದಿ-ನಿಧಿಮಾ… ಲವ್ ಮೋಕ್‌ಟೇಲ್‌ ಜೋಡಿ ಶಾಪಿಂಗ್ ಗೆ ಹೋಗಿದ್ದೆಲ್ಲಿಗೆ ಗೊತ್ತಾ…?

ಲವ್ ಮೋಕ್‌ಟೇಲ್ ಸಿನಿಮಾದಲ್ಲಿ ಒಂದಾಗಿದ್ದ ಆದಿ-ನಿಧಿಮಾ ಜೋಡಿ ರಿಯಲ್ ನಲ್ಲಿ ಒಂದಾಗ್ತಿರೋದು‌ ಗೊತ್ತಿರುವ ವಿಷ್ಯವೇ. ಫೆಬ್ರವರಿ 14 ಪ್ರೇಮಿಗಳ ದಿನದಂದು ಹೊಸಬಾಳಿಗೆ ಹೆಜ್ಜೆ ಹಾಕಲು ರೆಡಿಯಾಗಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿದ್ದಾರೆ. ಶಾಪಿಂಗ್ ಹೊರಟ ಕೃಷ್ಣ-ಮಿಲನಾ ಮದುವೆ ದಿನಾಂಕ ಸಮೀಪ ಬರ್ತಿದೆ. ಅದಕ್ಕಾಗಿ ಒಂದಷ್ಟು ಪ್ರಿಪರೇಷನ್ ಬೇಡ್ವೇ.‌ ಖಂಡಿತ ಬೇಕು. ಹೀಗಾಗಿ ಮಿಲನ-ಕೃಷ್ಣ ಸದ್ಯ...
- Advertisement -spot_img

Latest News

STRR ಯೋಜನೆ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಪ್ರೊ. ಡಾ. ಸಿ.ಎನ್‌. ಮಂಜುನಾಥ್

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಪದ್ಮಶ್ರೀ ಪ್ರೊ. ಡಾ. ಸಿ.ಎನ್.ಮಂಜುನಾಥ್ ರವರು ಸಂಸದೀಯ ಅಧಿವೇಶನದಲ್ಲಿ ಮಹತ್ವದ ಸಾರ್ವಜನಿಕ ವಿಷಯವನ್ನು ಉಲ್ಲೇಖಿಸಿ,...
- Advertisement -spot_img