Health Tips: ಹಾಲು ಅನ್ನೋದು ಮನುಷ್ಯ ಜನಿಸಿದಾಗಿನಿಂದ ಬೇಕಾಗುವ ಅವಶ್ಯಕ ಆರೋಗ್ಯ ಪೇಯ. ಮಗು ಜನಿಸಿದಾಗ, ತಾಯಿಹಾಲು ಕುಡಿಯುತ್ತದೆ. ಬೆಳೆದ ಮೇಲೆ ಹಸುವಿನ ಹಾಲು ಸೇವನೆ ಮಾಡಲಾಗುತ್ತದೆ. ಹೀಗೆ ಹಾಲು ಮನುಷ್ಯನ ಜೀವನದಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಹಾಲಿನ ಸೇವನೆಯಿಂದ ಆರೋಗ್ಯಕ್ಕೇನು ಲಾಭ ಅಂತಾ ತಿಳಿಯೋಣ ಬನ್ನಿ..
ಬಾಲ್ಯದಿಂದ ವೃದ್ಧಾಪ್ಯದವರೆಗೂ ನೀವು ನಿಮ್ಮ ಮೂಳೆಯನ್ನು...
Health Tips: ಈ ಮೊದಲ ಭಾಗದಲ್ಲಿ ನಾವು ಮೊಸರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಏನು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮೊಸರಿನ ಸೇವನೆ ಯಾವಾಗ ಮಾಡಬಾರದು..? ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಮೊದಲನೇಯದಾಗಿ ಮೊಸರನ್ನು ಸೂರ್ಯಾಸ್ತದ ಬಳಿಕ ಸೇವಿಸಬಾರದು. ಏಕೆಂದರೆ ಇದು ಉಷ್ಣ ಮತ್ತು ತಂಪು ಎರಡೂ ಮಿಶ್ರವಿರುವ...
ಮನುಷ್ಯನ ದಿನನಿತ್ಯದ ಜೀವನದಲ್ಲಿ ಹಾಲು ತುಂಬಾನೇ ಮುಖ್ಯ. ಕಾಫಿ ಟೀ ಮಾಡೋಕೂ ಹಾಲು ಬೇಕೇ ಬೇಕು. ನಾವು ಹುಟ್ಟಿದಾಗಿನಿಂದ ಬಿಳಿ ಹಾಲನ್ನು ನೋಡಿದ್ದೇವೆ.. ಹಾಲು ಇರೋದೇ ಬೆಳ್ಳಗೆ ಅನ್ನೋದು ನಮಗೆಲ್ಲಾ ಗೊತ್ತಿದೆ.. ಆದ್ರೆ ಕಪ್ಪು ಬಣ್ಣದ ಹಾಲು ಕೂಡ ಇದೆ ಅಂದ್ರೆ ಗೊತ್ತಾ? ಪ್ರಾಣಿಯೊಂದು ಕಪ್ಪು ಬಣ್ಣದಲ್ಲಿ ಹಾಲು ಕೊಡುತ್ತೆ.. ಈ ವಿಷ್ಯಾ ಎಷ್ಟೋ...
Health Tips: ಹಾಲಿನ ಸೇವನೆ ಮತ್ತು ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಬಿಸಿ ಬಿಸಿ ಹಾಲಿಗೆ, ತುಪ್ಪ ಸೇರಿಸಿ, ಕುಡಿದರೂ ಆರೋಗ್ಯಕ್ಕೆ ಅತ್ಯದ್ಭುತ ಲಾಭವಾಗಲಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ..
https://youtu.be/B0AegSszP64
ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಸೇರಿಸಿ, ಕುಡಿದು ಮಲಗಿದರೆ, ಉತ್ತಮ...
World Milk Day: ಇಂದು ವಿಶ್ವ ಕ್ಷೀರ ದಿನವಾಗಿದ್ದು, ಈ ದಿನಕ್ಕೆ ಶುಭಕೋರಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ ಮಾಡಿದ್ದಾರೆ. D.K.Shivakumar ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಕನಕಪುರದಲ್ಲಿ ಯಾವ ರೀತಿ ಕ್ಷೀರ ಕ್ರಾಂತಿಯಾಗಿದೆ ಎಂಬ ಬಗ್ಗೆ ವೀಡಿಯೋ ಅಪ್ಲೋಡ್ ಮಾಡಿದ್ದಾರೆ.
ಇಂದು ವಿಶ್ವ ಕ್ಷೀರ ದಿನ ಪ್ರತಿದಿನ ಮನೆ ಬಾಗಿಲಿಗೆ ಆರೋಗ್ಯ ತಲುಪಿಸುವ ಕೋಟಿ...
ನಮಗೆ ನಿಸರ್ಗದಿಂದ ಸಿಗುವ ಎಲ್ಲ ಆಹಾರಗಳು ಕೂಡ ಲಾಭದಾಯಕವೇ ಆಗಿದೆ. ಸಿಹಿ, ಹುಳಿ, ಕಹಿ, ಚಪ್ಪೆ ಹೀಗೆ ಎಲ್ಲ ಬಗೆಯ ರುಚಿಯುಳ್ಳ ನೈಸರ್ಗಿಕ ಆಹಾರವನ್ನ ನಾವು ಸವಿಯುತ್ತೇವೆ. ಅವು ಹಣ್ಣುಗಳು, ತರಕಾರಿಗಳು, ಸೊಪ್ಪುಗಳೇ ಆಗಿರಬಹುದು. ಆದ್ರೆ ಕೆಲವೊಂದು ಆಹಾರವನ್ನ ಒಟ್ಟುಗೂಡಿಸಿ ತಿನ್ನಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇರಿಸಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಮತ್ತು...
ಊಟವೆನ್ನೋದು ಆರೋಗ್ಯಕ್ಕೆ ಎಷ್ಟು ಮುಖ್ಯವೋ, ನಿದ್ದೆಯೂ ಅಷ್ಟೆ ಮುಖ್ಯ. ಒಳ್ಳೆಯ ಊಟ ಮಾಡಿ, ಚೆನ್ನಾಗಿ ನಿದ್ರೆ ಮಾಡಿದ್ರೆ, ನೀವು ಆರೋಗ್ಯವಂತರಾಗಿರ್ತೀರಿ. ಆದ್ರೆ ಕೆಲವರಿಗೆ ರಾತ್ರ ನಿದ್ರೆಯೇ ಬರೋದಿಲ್ಲಾ. ಪದೇ ಪದೇ ಎಚ್ಚರವಾಗುತ್ತದೆ. ಹಾಗಾಗಿ ನಾವಿಂದು ರಾತ್ರಿ ಗಾಢವಾದ ನಿದ್ರೆ ಬರಲು ಏನು ಕುಡಿಯಬೇಕು ಅಂತಾ ಹೇಳಲಿದ್ದೇವೆ..
ರಾತ್ರಿ ಗಾಢ ನಿದ್ದೆ ಮಾಡಲು ನಾವು ಹಾಲು ಕುಡಿಯಬೇಕು....
ಅನೇಕ ಜನರು ತಮ್ಮ ಆಹಾರದ ಭಾಗವಾಗಿ ಹಾಲನ್ನು ಹೊಂದಿರುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಲಿನಲ್ಲಿರುವ ವಿಟಮಿನ್, ಪ್ರೊಟೀನ್, ಮಿನರಲ್ಸ್..
ಅನೇಕ ಜನರು ತಮ್ಮ ಆಹಾರದ ಭಾಗವಾಗಿ ಹಾಲನ್ನು ಹೊಂದಿರುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಲಿನಲ್ಲಿರುವ ವಿಟಮಿನ್‌ಗಳು, ಪ್ರೋಟೀನ್‌ಗಳು ಮತ್ತು ಖನಿಜಗಳು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ....
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ವೈದ್ಯರು ಹೇಳ್ತಾರೆ. ಅಂದ್ರೆ ಬಿಸಿ ಬಿಸಿ ಪದಾರ್ಥಗಳನ್ನ ತಿನ್ನಬೇಕು. ಹೆಚ್ಚು ಉಷ್ಣವಲ್ಲದಿದ್ದರೂ, ಕೊಂಚ ಉಷ್ಣ ಪದಾರ್ಥ ತಿನ್ನಬೇಕು. ಇದರಿಂದ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮವಾಗಿದ್ದು, ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ನಾವಿಂದು ಹೆಲ್ದಿ ಡ್ರಿಂಕ್ ತಯಾರು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ...
Milk:
ಯಾವುದಾದರೂ ಅತಿಯಾದರೆ ಹಾನಿಕಾರಕ. ಹಾಗೆಯೆ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ಸೇವಿಸಿದರೆ.. ಅದರಿಂದ ಅನೇಕ ಹಾನಿಕಾರಕ ಅಡ್ಡ ಪರಿಣಾಮಗಳು ಉಂಟಾಗುತ್ತದೆ.
ಹಾಲನ್ನು ಯಾವಾಗಲೂ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಾವು ಬಾಲ್ಯದಿಂದಲೂ ಕೇಳುತ್ತಲೇ ಇದ್ದೇವೆ. ಅದಕ್ಕಾಗಿಯೇ ನಮಗೆ ಬಾಲ್ಯದಿಂದಲೂ ನಮ್ಮ ಪೋಷಕರು ಹಾಲು ಕುಡಿಯಲು...
Mahabharat: ನಾವು ಈ ಮುನ್ನ ನಿಮಗೆ ಯುಧಿಷ್ಠಿರನೇಕೆ ದ್ರೌಪದಿಯನ್ನು ಪಗಡೆಯಾಡುವಾಗ ಪಣಕ್ಕಿರಿಸಿದ..? ಶ್ರೀಕೃಷ್ಣ ಏಕೆ ಇದನ್ನು ತಡೆಯಲಿಲ್ಲ ಎನ್ನುವ ಬಗ್ಗೆ ವಿವರಿಸಿದ್ದೇವೆ. ಇದೀಗ ವಸ್ತ್ರಾಪಹರಣದ ವೇಳೆ...