Health Tips: ಹಾಲು ಮತ್ತು ತುಪ್ಪ ಎರಡರಲ್ಲೂ ಕೂಡ ಕ್ಯಾಲ್ಶಿಯಂ ಅಂಶ ಭರಪೂರವಾಗಿರುತ್ತದೆ. ಇವೆರಡನ್ನೂ ಸೇರಿಸಿ ಸೇವಿಸಿದರೆ, ನಮ್ಮ ಆರೋಗ್ಯ ಇನ್ನೂ ಅತ್ಯುತ್ತಮವಾಗುತ್ತದೆ. ಹಾಗಾದ್ರೆ ಇವೆರಡನ್ನು ಯಾವಾಗ ಮತ್ತು ಹೇಗೆ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.
ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ನಿಮಗೆ ಬರೀ...