Health Tips: ಮೊದಲಿನಿಂದಲೂ ಹಲವು ಪೋಷಕರು ಮಕ್ಕಳು ಹಸಿವು ಅಂತಾ ಬಂದಾಗ, ಹಾಲು ಬಿಸ್ಕೇಟ್ ನೀಡುತ್ತಿದ್ದಾರೆ. ಯಾಕಂದ್ರೆ, ಹಾಲು ಬಿಸ್ಕೇಟ್ ಸೇವಿಸಿದರೆ, ಮಕ್ಕಳಿಗೆ ಹೊಟ್ಟೆ ತುಂಬಿ ಬಿಡುತ್ತದೆ. ಇನ್ನು ಕೆಲ ಗಂಟೆ ಮಕ್ಕಳು ತಮ್ಮಷ್ಟಕ್ಕೆ ತಾವು ಆಡಿಕೊಂಡಿರುತ್ತಾರೆ. ಆದರೆ ಇದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ. ಮಕ್ಕಳ ಬೆಳವಣಿಗೆಗೆ ಕುಂದು ತರುತ್ತದೆ. ಹಾಗಾದ್ರೆ ಮಕ್ಕಳಿಗೆ...