Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹಾಲಿನ ಪುಡಿ, ಕಾಲು ಕಪ್ ಸಕ್ಕರೆ, ಒಂದು ಸಣ್ಣ ಲೋಟೆಯಲ್ಲಿ ಹಾಲು, ತುಪ್ಪ, ಡ್ರೈಫ್ರೂಟ್ಸ್.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ ಹಾಲು ಹಾಕಿ ಅದು ಕೊಂಚ ಬಿಸಿಯಾದ ಬಳಿಕ, ಹಾಲಿನ ಪುಡಿ, ಸಕ್ಕರೆ, ತುಪ್ಪ ಹಾಕಿ ಕೈ ಬಿಡದೇ ಚೆನ್ನಾಗಿ ಮಿಕ್ಸ್ ಮಾಡಿ. ಅದು ಬರ್ಫಿ...