ನಾವು ಪ್ರವಾಸಕ್ಕೆ ಅಥವಾ ಎಲ್ಲಾದರೂ ಹೊರಗಡೆ ಹೋಗುವಾಗ, ನೀರಿನ ಬಾಟಲಿಯನ್ನ ಮರೆತು ಹೋದರೆ, ಅಂಗಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ಮಿನರಲ್ ವಾಟರ್ ಖರೀದಿ ಮಾಡ್ತೇವೆ. ಮತ್ತು ಅದನ್ನ ಅರ್ಧ ದಿನವಾದರೂ ಇರಿಸಿ, ಕುಡಿಯುತ್ತೇವೆ. ಆದ್ರೆ ಅಂಥ ನೀರು ಅದೆಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ನಮಗರೋದಿಲ್ಲಾ. ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಕುಡಿದರೆ,...