ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ನಾಗಮಂಗಲದಲ್ಲಿ ಪರಿಶಿಷ್ಟ ಪಂಗಡದವರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆಯಾಗುತ್ತಿದೆ. ಇದರಿಂದ ಅಲ್ಲಿನ ಜನ-ಜಾನುವಾರುಗಳಿಗೆ ಮತ್ತು ಕೃಷಿ ಚಟುವಟಿಕೆಗಳ ಯಂತ್ರೋಪಕರಣಗಳನ್ನು ಸಾಗಾಟ ಮಾಡಲು ಅನಾನುಕೂಲವಾಗುತ್ತಿದೆ. ಸದರಿ ಪರಿಶಿಷ್ಟ ಜನಾಂಗದವರು ವಾಸಿಸುವ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, 2 ಕೋಟಿ ಅನುದಾನ ಮಂಜೂರು...
Mandya Political News: ಮಂಡ್ಯ: ಮಂಡ್ಯದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿದ್ದು, ನಾವು ಯಾವಾಗಲೂ ಶುಭ ಕಾರ್ಯ ಮಾಡ್ತೇವೆ. 2004, 2006ರಲ್ಲಿ ಮಂತ್ರಿಯಾದಾಗ ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ.
ಆರೋಗ್ಯ ಇಲಾಖೆಯ ಸಚಿವನಾದ, ಮೆಡಿಕಲ್ ಕಾಲೇಜು ಕೊಟ್ಟೆವು. ಸಾರಿಗೆ ಮಂತ್ರಿಯಾದಾಗ ಡಿವಿಷನ್, ಡಿಪೋ ತಂದೆವು. ಕೃಷಿ ಮಂತ್ರಿಯಾಗಿ ಕೃಷಿ ವಿವಿ ಆಗ್ತಿದೆ. ಹೊಸ ಫ್ಯಾಕ್ಟರಿ ಆದ್ರೆ ಸಂಪೂರ್ಣ ಕಾರ್ಖಾನೆ...