ವಾ.ಕ.ರ.ಸಾ.ಸಂಸ್ಥೆಯ ಕುಮಟಾ ಘಟಕ ಕಳೆದ ಅಕ್ಟೋಬರ್‌ನಲ್ಲಿ ಕುಮಟಾ-ಗೋಕರ್ಣ-ಮಿರ್ಜಾನ ಕೋಟೆ-ಅಪ್ಸರಕೊಂಡ ಫಾಲ್ಸ್-ಇಡಗುಂಜಿ-ಮುರ್ಡೇಶ್ವರ-ಮ್ಯಾನ್‌ಗ್ರೋವ್ಸ್ ಕಾಂಡ್ಲಾ-ಎಕೊ ಬೀಚ್ ಹೊನ್ನಾವರ ನಂತರ ಕುಮಟಾಗೇ ತಂದು ಬಿಡುವ ಪ್ಯಾಕೇಜ್ ಟೂರ್ 'ಕರಾವಳಿ ದರ್ಶನ' ಆರಂಭಿಸಿದೆ. ಒಬ್ಬರಿಗೆ ೩೦೦ ರೂ. ನನಗೆ Ksrtc Awatar ನಲ್ಲಿ ಹುಡುಕುವಾಗ ಸಿಕ್ಕ ಈ ಪ್ಯಾಕೇಜ್ ಟೂರ್ ಬಗ್ಗೆ ಕುಮಟಾದ ಜನರಿಗೇ ಗೊತ್ತಿಲ್ಲ, ಜನ ಹೋಗಲಿ ಕುಮಟಾದ...