www.karnatakatv.net :ರಾಯಚೂರು: ಜಿಲ್ಲಾದ್ಯಂತ ಹೆಚ್ವಿದ ಡೆಂಗ್ಯೂ ಕಾಯಿಲೆ ಅಧಿವೇಶನದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವಗೌಡ ದದ್ದಲ್ ಧ್ವನಿ ಎತ್ತಿದ್ದರು.
ರಾಯಚೂರು ಜಿಲ್ಲೆಯಲ್ಲಿ ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿದೆ. ಈಗಾಗಲೇ ಜಿಲ್ಲೆಯಲ್ಲಿ 3500 ಜನರಲ್ಲಿ ಸ್ಯಾಂಪಲ್ ಸಂಗ್ರಯಿಸಲಾಗಿದ್ದು. ಇದರಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು. ಸಹಜವಾಗಿಯೇ ಪೋಷಕರಲ್ಲಿ ಆತಂಕ ಮೂಡಿದೆ.
ರಿಮ್ಸ್...