ಕರ್ನಾಟಕ ಟಿವಿ ಬೆಂಗಳೂರು : ಪ್ರಪಂಚದಲ್ಲಿ ಅಮೆರಿಕಾ ಸೇರಿದಂತೆ ಯುರೋಪ್ ರಾಷ್ಟ್ರಗಳನ್ನ ಸ್ಮಶಾನ ಮಾಡಿಬಿಟ್ಟಿದೆ. ಆದ್ರೆ, ಭಾರತದಲ್ಲಿ ಕೊರೋನಾಗಿಂತ ಲಾಕ್ ಡೌನ್ ನಿಂದಾಗಿ ಜನ ಒದ್ದಾಡುವಂತಾಗಿದೆ. ಹಸಿವು ನೀಗಿಸಲು ಪರದಾಡುವಂತಾಗಿದೆ. ಸಾವಿರಾರು ಸಂಸ್ಥೆಗಳು ಜನರಿಗೆ ಸಹಾಯ ಮಾಡ್ತಿವೆ. ಕೆಲ ರಾಜಕಾರಣಿಗಳು ಪ್ರಾಮಾಣೀಕವಾಗಿ ಕೆಲಸ ಮಾಡ್ತಿದ್ದಾರೆ.. ಇದರಲ್ಲಿ ಕೃಷ್ಣಭೈರೇಗೌಡ ತಂಡ ಮಾಡ್ತಿರುವ ಕೆಲಸ ಮಾತ್ರ...