ಹಾಸನದಲ್ಲಿ 10 ಮಂದಿ ಬಲಿಯಾದ ಟ್ರಕ್ ದುರಂತಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಮ್ಮಲ ಮರುಗಿದ್ದಾರೆ. 93ರ ಇಳಿವಸ್ಸಿನಲ್ಲೂ ವೀಲ್ಹ್ ಚೇರ್‌ನಲ್ಲೇ ಕುಳಿತು, ಹಿಮ್ಸ್ ಆಸ್ಪತ್ರೆಗೆ ಹೋಗಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಸೆಪ್ಟೆಂಬರ್ 13, ಸೆಪ್ಟೆಂಬರ್ 14ರಂದು ಪ್ರತಿಯೊಂದು ಮೃತರ ಮನೆಗಳಿಗೆ, ಹೆಚ್‌ಡಿ ದೇವೇಗೌಡ್ರು ಭೇಟಿ ಕೊಟ್ಟಿದ್ರು....
ಪ್ರಖ್ಯಾತ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಉತ್ಸವ ನಡೀತಿದೆ. ಮೊದಲ ಹಾಗೂ ಕೊನೆ ದಿನ ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ, ಹಾಸನಾಂಬೆ ದರ್ಶನ ನೀಡಲಿದ್ದಾರೆ.
ಆದರೆ ಈ ಬಾರಿ ದರ್ಶನದ ಪಾಸ್ ವ್ಯವಸ್ಥೆಯನ್ನು, ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಬದಲಾಗಿ ಗೋಲ್ಡ್ ಕಾರ್ಡ್ ನೀಡಲಾಗ್ತಿದೆ. 1 ಗೋಲ್ಡ್...