ಕರ್ನಾಟಕ ಟಿವಿ
: ವಿಶ್ವಾಸ ಮತ ಸಾಬೀತು ಮಾಡ್ತೀನಿ ಅಂತ ಹೇಳಿ ಇಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನಾನಾ ತಂತ್ರ
ರೂಪಿಸಿ ಮತಕ್ಕೆ ಹಾಕದ ಹೈಡ್ರಾಮಾ ಮಾಡ್ತಿದ್ರು. ಸೋಮವಾರದ ವರೆಗೆ ಕಾಲ ದೂಡಿ ಸರ್ಕಾರವನ್ನ ಸೇಫ್ ಮಾಡಿಕೊಳ್ಳಬೇಕು
ಅಂತ ಮೊದಲೇ ತಂತ್ರ ರೂಪಿಸಿದಂತೆ ಜೆಡಿಎಸ್-ಕಾಂಗ್ರೆಸ್ ನಾಯಕರು ಸದನದಲ್ಲಿ ಗೇಮ್ ಶುರು ಮಾಡಿದ್ರು..
ಇಂದು ವಿಶ್ವಾಸಮತ ಸಾಬೀತು ಮಾಡದೆ ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ...
ಬೆಂಗಳೂರು: ಮೈತ್ರಿ ಸರ್ಕಾರ ಅಸ್ಥಿರಗೊಂಡಿದ್ದು ಕೂಡಲೇ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರೋ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಯಡಿಯೂರಪ್ಪ, ಅತೃಪ್ತ ಶಾಸಕರ ಹಕ್ಕನ್ನು ಕಸಿದುಕೊಂಡು ಸರ್ಕಾರ ಅವರ ಮೇಲೆ ದಬ್ಬಾಳಿಕೆ...
ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಿ ಹೇಗಾದ್ರೂ ಮನವೊಲಿಸ್ತೀನಿ ಅಂತ ಹುಮ್ಮಸ್ಸಿನಿಂದ ಬೆಂಗಳೂರಿನಿಂದ ಹೊರಟ ಸಚಿವ ಡಿ.ಕೆ ಶಿವಕುಮಾರ್ ಗೆ ಶಾಸಕರು ತಂಗಿರೋ ಹೋಟೆಲ್ ಗೆ ಎಂಟ್ರಿ ಸಿಗದ ಪರಿಣಾಮ ಇದೀಗ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದಾರೆ. ಅಲ್ಲದೆ ರಸ್ತೆಯಲ್ಲೇ ನಿಂತು ಬೆಳಗಿನ ಉಪಹಾರ ಕೂಡ ಸೇವಿಸಿದ್ರು.
ತನ್ನ ಗ್ಯಾಂಗ್ ಕಟ್ಟಿಕೊಂಡು ಅತೃಪ್ತರನ್ನು ಭೇಟಿಯಾಗಿ...