ಬೆಂಗಳೂರು: ಭಾರತೀಯರ ಕನಸಿನ ಕೂಸಾಗಿದ್ದ ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ತಿಳಿಸಲು ಪ್ರಧಾನಿ ಮೋದಿ ಬಂದ ಸಂದರ್ಭದಲ್ಲಿ ನಡೆಸಿದ ರ್ಯಾಲಿಯಲ್ಲಿ ಸಾಕಷ್ಟು ಜನ ಮೋದಿಯನ್ನು ವೀಕ್ಷಿಸಲು ಬಂದಿದ್ದರು.
ಇದೇ ಸಂದರ್ಭದಲ್ಲಿ ಹಲವು ಬಿಜೆಪಿ ನಾಯಕರು ಬ್ಯಾರಿಕೆಡ್ ಒಳಗಿಂದಲೇ ಮೋದಿಯವರ ಗಮನ ಸೆಳೆಯಲು ಹರಸಾಹಸ ಪಟ್ಟರು ಬಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ ಕುಮಾರ್...