ಹರಿಯಾಣದ ಕುರುಕ್ಷೇತ್ರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ, ಲಡಾಕ್ ಗಡಿಯಿಂದ ಚೀನಾವನ್ನ 15 ನಿಮಿಷದಲ್ಲಿ ಓಡಿಸುತ್ತಿತ್ತು ಎಂದಿದ್ದಾರೆ. ಅಲ್ಲದೇ, ಚೀನಾವನ್ನ ಲಡಾಖ್ ಗಡಿಯಿಂದ ಸರಿಸುವುದರಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
https://youtu.be/b3XR-351ZZc
ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಸುಳ್ಳು ಹೇಳಿದ್ದಾರೆ. ದೇಶಭಕ್ತರೆಂದು...
ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ದೇಶದಲ್ಲಿ ಕರೊನಾಗೆ ಆಹ್ವಾನ ನೀಡಿದ್ದಾರೆ ಅಂತಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾ ರೆಡ್ಡಿ ಆರೋಪಿಸಿದ್ರು.
https://www.youtube.com/watch?v=bJLNwAiwaL8
ಬೇತಮಂಗಲದಲ್ಲಿ ಆರೋಗ್ಯ ಹಸ್ತ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವ್ರು, ವಿಶ್ವಾದ್ಯಂತ ಕರೊನಾ ವ್ಯಾಪಕವಾಗಿ ಹರಡುತ್ತಿದೆ. ದೇಶದಿಂದ ಕರೊನಾ ದೂರ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ...
ನಿನ್ನೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ಇನ್ನೇನು ಸಾಲು ಸಾಲು ಹಬ್ಬಗಳು ಬರುತ್ತಿದೆ. ಕೊರೊನಾದಿಂದಾಗಿ ಯಾರ ಮನೆಯಲ್ಲೂ ಒಲೆ ಉರಿಯಲಿಲ್ಲ ಎಂದಾಗಬಾರದು. ಹಾಗಾಗಿ ಪ್ರತಿ ಬಡಕುಟುಂಬಕ್ಕೆ ಪ್ರತಿ ತಿಂಗಳು ನವೆಂಬರ್ ತನಕ 5 ಕೆಜಿ ಅಕ್ಕಿ, ಬೇಳೆ ಮತ್ತು ಗೋಧಿ ನೀಡುತ್ತೇವೆಂದು ಘೋಷಿಸಿದರು.
https://youtu.be/DAKr2vs_d2g
ಈ ವೇಳೆ ಭಾಷಣದಲ್ಲಿ ನಾಗಪಂಚಮಿ, ಗಣೇಶ್...
ಕರ್ನಾಟಕ ಟಿವಿ : ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಮೇ
30ಕ್ಕೆ ಒಂದು ವರ್ಷ ಆಗುತ್ತೆ. ಬಿಜೆಪಿಗೆ ವರ್ಷಾಚರಣೆ ಮಾಡಲು ಕೊರೊನಾ ತೊಡಕಾಗಿದೆ. ಹೀಗಾಗಿ ಬಿಜದೆಪಿ
ನಾಯಕರು ಎರಡನೇ ಅವಧಿಯ ವರ್ಷಾಚರಣೆಯನ್ನ ವಿಭಿನ್ನವಾಗಿ ಮಾಡಲು ಮುಂದಾಗಿದ್ದಾರೆ. ಸಮಾಜಿಕ ಜಾಲತಾಣದಲ್ಲಿ
ವರ್ಷಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನ ಜನರಿಗೆ ತಿಳಿಸಲು ಬಿಜೆಪಿ ಕಾರ್ಯಕರ್ತರು,
ನಾಯಕರಿಗೆ ತಿಳೀಸಲಾಗಿದೆ. ಈ ಭಾರಿಯ...
ಕರ್ನಾಟಕ ಟಿವಿ : ಇನ್ನು ಕರ್ನಾಟಕ ಟಿವಿ ವೀಕ್ಷಕರಿಗೆ ಪ್ರಧಾನಿ ಮೋದಿ ಘೋಷಣೆ ಮಾಡಿದ ಪ್ಯಾಕೇಜ್ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಮಾಡಲಾಗಿದೆ.. ಕರ್ನಾಟಕ ಟಿವಿ ಯುಟ್ಯೂಬ್ ಕಮ್ಯೂನಿಟಿಯಲ್ಲಿ ಕೇಳಲಾದ ಪ್ರಶ್ನೆಗೆ ಮೋದಿ ಉತ್ತಮ ಹೆಜ್ಜೆ ಇಟ್ಟಿದ್ದಾರೆ ಅಂತ 84% ಜನ ಹೇಳಿದ್ರೆ 20 ಲಕ್ಷ ಕೋಟಿ ಸಾಕಾಗಲ್ಲಅಂತ 5% ಜನ ಅಭಿಪ್ರಾಯ ವ್ಯಕ್ತಪಡಿಸಿದ್ರು. ಇನ್ನು...
ಕರ್ನಾಟಕ ಟಿವಿ
: ಮೋದಿ ಸಿಎಂಗಳ ಜೊತೆಗಿನ ಸಭೆ ಕೇವಲ ಶಾಸ್ತ್ರಕ್ಕೆ
ಮಾತ್ರ.. ಮೋದಿ ತಾನು ನಿರ್ಧಾರ ಮಾಡಿದಂತೆ ಘೋಷಣೆ
ಮಾಡೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುತೇಕ ಮೋದಿ ಲಾಕ್ ಡೌನ್ ಕಂಟೈನ್ಮೆಂಟ್ ಝೋನ್ ಗಳಿಗೆ ಮಾತ್ರ
ಸೀಮಿತಗೊಳಿಸಿ ಉಳಿದೆಡೆ ಒಂದಷ್ಟು ನಿರ್ಬಂಧ ವಿಧಿಸಿ ಬಹುತೇಕ ಜನಸಾಮಾನ್ಯರಿಗೆ ಫ್ರೀ ಮಾಡಿಕೊಡುವ ಸಾಧ್ಯತೆ
ಇದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಮೊದಲೆರಡು ಹಂತ ಲಾಕ್...
ಕರ್ನಾಟಕ ಟಿವಿ : ಕೊರೊನಾಗೆ ಭಾರತದಲ್ಲೂ ಲಸಿಕೆ ಕಂಡು ಹಿಡಿಯುವ ಕೆಲಸ ಭರದಿಂದ ಸಾಗಿದೆ. 30 ಕಂಪನಿಗಳು ಈಗಾಗಲೇ ಸಂಶೋಧನೆ ಮಾಡುತ್ತಿದ್ದು ಕೆಲವು ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ಮಾಡಲಾಗ್ತಿದೆ.. ಈ ಸಂಬಂಧ ಪಟ್ಟಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ತಂಡದ ಸಭೆ ನಡೀತು. ಈ ಸಂದರ್ಭದಲ್ಲಿ ಲಸಿಕೆ ಸಂಬಂಧ ಚರ್ಚೆ...
ಮಂಡ್ಯ : ಏಪ್ರಿಲ್
5 ನೇ ತಾರೀಖಿ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಅಥವಾ ಮೇಣದ ಬತ್ತಿ ಹಚ್ಚುವುದು ಅಥವಾ ಮೊಬೈಲ್
ಟಾರ್ಚನ್ನ 9 ನಿಮಿಷಗಳ ಕಾಲ ಆನ್ ಮಾಡಲು ಮೋದಿ ದೇಶದ ಪ್ರತಿಯೊಬ್ಬರಿಗು ಕರೆಕೊಟ್ಟಿರುವುದು ಸ್ವಾಗತಾರ್ಹ
ಅಂತ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಹೇಳಿದ್ದಾರೆ.. ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯಾಸ್ತಮಾನವಾದ
ಬಳಿಕ ದೀಪ ಹಚ್ಚುವ ಪರಂಪರೆ...
ಕರ್ನಾಟಕ ಟಿವಿ : ಯಡಿಯೂರಪ್ಪ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ.. ಅರ್ಹ ಶಾಸಕರ ಜೊತೆ ಮೂಲ ಬಿಜೆಪಿಯ ಮೂವರ ಸೇರ್ಪಡೆ ಮಾಡಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.. ಈ ಮೂವರಲ್ಲಿ ಒಬ್ಬರು ಮಾಜಿ ಶಾಸಕರು.. ಅದೇ ಚನ್ನಪಟ್ಟಣ ಸೈನಿಕ, ಕುಮಾರಸ್ವಾಮಿ ಸರ್ಕಾರ ಬೀಳಿಸಿ ಯಡಿಯೂರಪ್ಪ ಸರ್ಕಾರ ಸ್ಥಾಪನೆ ಮಾಡಿದ ನಾವೀಕ ಯೋಗೀಶ್ವರ್.
https://www.youtube.com/watch?v=5wuR7e16fYw
ಸಿ.ಪಿ...
ಕಾಂಗ್ರೆಸ್-ಜೆಡಿಎಸ್
ಸರ್ಕಾರವನ್ನ ಪತನಗೊಳಿಸಿ ಪಟ್ಟಕ್ಕೇರಿದ ಯಡಿಯೂರಪ್ಪ ಖುರ್ಚಿ ಅಲುಗಾಡಲು ಶುರುವಾಗಿದೆ. ಯಡಿಯೂರಪ್ಪ
ನಂಬಿ ರಾಜೀನಾಮೆ ನೀಡಿದ 17 ಅನರ್ಹ ಶಾಸಕರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರ್ತಾನೆ
ಇಲ್ಲ. ಎರಡು ತಿಂಗಳ ಹಿಂದೆ ಶಾಸಕರ ರಾಜೀನಾಮೆ ಅಂಗೀಕಾರವಾಗದಿದ್ದಾಗ ಕೋರ್ಟ್ ನಲ್ಲಿ ಮುಕುಲ್ ರೋಹಟಗಿ
ನಿಮ್ಮನ್ನಅನರ್ಹ ಮಾಡಲು ಸಾಧ್ಯವಿಲ್ಲ, ಮಾಡಿದ್ರೆ 24 ಗಂಟೆಯಲ್ಲಿ ವಾಪಸ್ ತೆಗೆಸ್ತೀನಿ ಅಂತ ಮಾತುಕೊಟ್ಟಿದ್ರು.
ಆದ್ರೆ, ಈಗ...