https://youtu.be/1Hut3xwgxDI
ಮೊದಲ ಭಾಗದಲ್ಲಿ ನಾವು ಇಮಾಮ್ ಹುಸೇನ್, ಯಜೀದ್ ಬೆದರಿಕೆಗೆ ಜಗ್ಗದೇ, ಮಕ್ಕಾ ಮದೀನಾ ಯಾತ್ರೆ ಮುಂದುವರಿಸಲು ಹೋದರು ಅನ್ನೋವರೆಗೆ ಹೇಳಿದ್ದೆವು. ಇಂದು ಮುಂದುವರಿದ ಭಾಗವಾಗಿ, ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಆಗ ಯಜೀದ್, ಹುಸೇನ್‌ರನ್ನು ಕೊಲ್ಲಲು, ಮಕ್ಕಾಗೆ ತನ್ನ ಸೈನಿಕರನ್ನು ಕಳುಹಿಸುತ್ತಾನೆ. ಇದು ಇಮಾಮ್ ಹುಸೇನ್‌ಗೆ ತಿಳಿಯುತ್ತದೆ. ಮತ್ತು ಇಸ್ಲಾಂ ಧರ್ಮದ ಪದ್ಧತಿ ಪ್ರಕಾರ,...
https://youtu.be/NfOCXCOqra0
ಆಗಸ್ಟ್ ತಿಂಗಳೆಂದರೆ, ಹಿಂದೂಗಳಿಗೆ ಹಬ್ಬಗಳ ಮಾಸ. ಆದರೆ ಈ ತಿಂಗಳು ಮೊಹರಂ ಹಬ್ಬದ ಆಚರಣೆಯನ್ನ ಕೂಡ ಮಾಡಲಾಗತ್ತೆ. ಕೆಲ ಊರುಗಳಲ್ಲಿ ಹಿಂದೂ ಮುಸ್ಲಿಂಮರು ಸೇರಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಹಾಗಾದ್ರೆ ಈ ಮೊಹರಂ ಹಬ್ಬವನ್ನು ಆಚರಿಸೋದ್ಯಾಕೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
ಇಮಾಮ್ ಹುಸೇನ್ ಮತ್ತು ಅವರೊಂದಿಗೆ...