ಹೂವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೂವನ್ನ ಇಷ್ಟಪಡದ ಹೆಣ್ಣಿಲ್ಲ. ದೇವರಿಗೆ ಪೂಜಿಸುವಾಗ ಹೂವಿನ ಅಗತ್ಯವಿದೆ. ಮದುವೆ ಮನೆ, ಗೃಹ ಪ್ರವೇಶಕ್ಕೆ ಮನೆಯನ್ನ ಅಲಂಕರಿಸಲು ಹೂವು ಬೇಕು. ಇಷ್ಟೆಲ್ಲ ಪ್ರಯೋಜನವಿರುವ ಹೂವಿನ ವ್ಯಾಪಾರವನ್ನ ಶುರು ಮಾಡಿದ್ರೆ ಎಷ್ಟು ಲಾಭವಾಗತ್ತೆ ಅಲ್ವಾ. ಅಂಥ ಲಾಭಗಳಿಸಲು ನಾವಿವತ್ತು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಮಾರುಕಟ್ಟೆಯಲ್ಲಿ ಒಂದು ಚಿಕ್ಕ ಅಂಗಡಿಯನ್ನು...
ಮೆಹಂದಿ ಬೀಡಿಸೋ ಕಲೆ ಎಲ್ಲರಿಗೂ ಒಲಿಯಲ್ಲ. ಅದ್ಭುತವಾಗಿ ಮೆಹಂದಿ ಬಿಡಿಸುವವರು ಅವರ ಹವ್ಯಾಸವನ್ನೇ ಉದ್ಯಮವನ್ನಾಗಿಸಿಕೊಳ್ಳಬಹುದು. ಆ ಬಗ್ಗೆ ಕೆಲ ಟಿಪ್ಸ್‌ಗಳನ್ನ ನಾವಿಂದು ನಿಮಗೆ ನೀಡಲಿದ್ದೇವೆ.
ಮದುವೆ ಮನೆಯಲ್ಲಿ ಮಧುಮಗಳಿಗೆ ಮಾಡುವ ಅಲಂಕಾರಗಳಲ್ಲಿ ಮೆಹಂದಿ ಹಾಕುವುದು ಕೂಡಾ ಒಂದು. ಅದು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರತ್ತೆ. ಅದರ ಜೊತೆ ಅಲ್ಲಿ ಬಂದ ಹೆಂಗೆಳೆಯರಿಗೂ ಮೆಹಂದಿ ಹಾಕುವ...
ವಿದ್ಯಾಭ್ಯಾಸವಿಲ್ಲದಿದ್ದರೆ ಜೀವನವಿಲ್ಲ ಎಂಬ ಕಾಲ ಹೋಯಿತು. ಈಗ ವಿದ್ಯಾಭ್ಯಾಸವಿಲ್ಲದವರೂ ಕೂಡ, ತಮಗಿರುವ ಉದ್ಯಮದ ಐಡಿಯಾಗಳಿಂದ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾರೆ. ಇಂಥ ಉದ್ಯಮಗಳಲ್ಲಿ ಕಾರ್ ವಾಷಿಂಗ್ ಸರ್ವಿಸ್ ಕೂಡಾ ಒಂದು. ಇದರಲ್ಲ ಲಕ್ಷಗಟ್ಟಲೇ ಸಂಪಾದನೆ ಮಾಡಲಾಗದಿದ್ದರೂ, ಹೊಟ್ಟೆ ತುಂಬಿಸಿಕೊಳ್ಳುವಷ್ಟಾದರೂ ಸಂಪಾದಿಸಬಹುದು. ಹಾಗಾಗಿ ನಾವಿಂದು ಕಾರ್ ವಾಷಿಂಗ್ ಸರ್ವಿಸ್ ಉದ್ಯಮದ ಬಗ್ಗೆ ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ನೀವು ನಿಮ್ಮ...
ಕೆಲವರು ಫೋಟೋ ತೆಗಿಯುವುದರಲ್ಲಿ ನಿಸ್ಸೀಮರಾಗಿರ್ತಾರೆ. ಆದ್ರೆ ಫೋಟೋಗ್ರಾಫರ್ ಆಗಿರಲ್ಲ. ಫೋಟೋಗ್ರಾಫರ್ ಆಗಬೇಕು ಅನ್ನೋ ಆಸೆಯೇನೋ ಇರುತ್ತೆ. ಆದ್ರೆ ಅದನ್ನ ಹೇಗೆ ಶುರು ಮಾಡುವುದು ಅನ್ನೋದರ ಬಗ್ಗೆ ಮಾಹಿತಿ ಇರಲ್ಲ. ಅಂಥವರಿಗೆ ಕೆಲ ಟಿಪ್ಸ್‌ಗಳನ್ನ ನಾವಿವತ್ತು ನೀಡಲಿದ್ದೇವೆ.
ವಿವಿಧ ರೀತಿಯ ಫೋಟೋಗ್ರಫಿ ಇದೆ. ಫ್ಯಾಷನ್ ಫೋಟೋಗ್ರಾಫರ್, ಇವೆಂಟ್ ಫೋಟೋಗ್ರಾಫರ್, ಫುಡ್ ಫೋಟೋಗ್ರಾಫರ್, ವೆಡ್ಡಿಂಗ್ ಫೋಟೋಗ್ರಾಫರ್, ಕನ್ಸರ್ಟ್...
ಮೊಬೈಲ್ ಶಾಪ್ : ಈಗಂತೂ ಜನ ವರ್ಷಕ್ಕೊಮ್ಮೆ ಮೊಬೈಲ್ ಪರ್ಚೇಸ್ ಮಾಡ್ತಾನೆ ಇರ್ತಾರೆ. ಮಾರುಕಟ್ಟೆಯಲ್ಲೂ ಅದಕ್ಕೆ ತಕ್ಕಂತೆ ಹಲವಾರು ಕಂಪನಿಗಳು ವಿವಿಧ ತರಹದ ಮೊಬೈಲ್ ರಿಲೀಸ್ ಮಾಡತ್ತೆ. ಹಾಗಾಗಿ ಮೊಬೈಲ್ ಶಾಪ್ ತೆರೆಯಬಹುದು. ಇನ್ನು ನಮ್ಮ ಜೀವನದ ಭಾಗವಾಗಿ ಹೋಗಿರುವ ಮೊಬೈಲ್‌ಗೆ ಏನಾದ್ರೂ ಸಮಸ್ಯೆ ಆದ್ರೆ, ತಕ್ಷಣ ಅದನ್ನ ರಿಪೇರಿ ಮಾಡ್ಸೋಕ್ಕೆ ಓಡ್ತೀವಿ....
ಕಾರ್ ವಾಷಿಂಗ್ ಸರ್ವಿಸ್: ಕಾರ್ ವಾಷಿಂಗ್ ಸರ್ವಿಸ್ ಶುರುಮಾಡಿದ್ರೆ ನೀವು ಇದರ ಜೊತೆ ಕಾರ್ ವಾಶ್, ಟ್ರಕ್ ವಾಶ್, ಬೈಕ್ ವಾಶ್ ಮಾಡಬಹುದು. ಕಾರ್ ವಾಷಿಂಗ್ ವರ್ಕ್‌ಶಾಪ್ ತೆರೆದು ಈ ಕೆಲಸ ಶುರು ಮಾಡಬಹುದು. ಮಾರುಕಟ್ಟೆಯಲ್ಲಿ, ಪೆಟ್ರೋಲ್ ಬಂಕ್ ಬಳಿ ಕಾರ್ ವಾಷಿಂಗ್ ವರ್ಕ್‌ಶಾಪ್ ಓಪೆನ್ ಮಾಡಬಹುದು.
ಡ್ರೈವಿಂಗ್ ಸ್ಕೂಲ್: ನೀವು ಕಾರ್, ಬೈಕ್, ಸ್ಕೂಟಿ...
ನೀವು ಒಂದೇ ಒಂದು ಮಷಿನ್ ಪರ್ಚೆಸ್ ಮಾಡಿದ್ರೆ ಸಾಕು, ಅದರಿಂದ ಲಕ್ಷ ಲಕ್ಷ ಲಾಭ ಬರುವ ವ್ಯಾಪಾರ ಮಾಡಬಹುದು. ಯಾವುದು ಆ ವ್ಯಾಪಾರ ಅಂದ್ರಾ..? ಅದೇ ಎಣ್ಣೆ ವ್ಯಾಪಾರ.
ಒಂದೇ ಒಂದು ಮಷಿನ್ ಇದ್ರೆ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಸೋಯಾಬಿನ್ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಬಾದಾಮ್ ಎಣ್ಣೆ ಹೀಗೆ ಹಲವು ಥರದ...
ಈಗೆಲ್ಲ ಜನ ಫ್ಯಾಷನೇಬಲ್ ಬಟ್ಟೆ ಹಾಕಿಕೊಳ್ಳಲು ಇಷ್ಟ ಪಡ್ತಾರೆ. ಚೂಡಿದಾರ, ಲಂಗ ದಾವಣಿ, ಸಾರಿ ಬ್ಲೌಸ್‌ನಲ್ಲಿಯೂ ವೆರೈಟಿ ವೆರೈಟಿ ಡಿಸೈನ್‌ಗಳು ಇರ್ತವೆ. ಇದರ ಜೊತೆ ಗೌನ್, ಸ್ಕರ್ಟ್, ಟಾಪ್ಸ್‌ಗಳು ಕೂಡಾ ಲಭ್ಯವಿದೆ. ಇಂತಹ ಫ್ಯಾಷನೇಬಲ್ ಡ್ರೆಸ್‌ಗಳು ಮಾರುಕಟ್ಟೆಯಲ್ಲಂತೂ ಸಿಗತ್ತೆ. ಆದ್ರೆ ಅದು ನಿಮಗೆ ಬೇಕಾಗಿರುವ ಥರ ಇರಲ್ಲಾ. ಆಗ ನೀವು ನಿಮಗೆ ಬೇಕಾದ ರೀತಿಯಲ್ಲಿ...
ನಾವಿವತ್ತು 10 ಉದ್ಯಮದ ಐಡಿಯಾಗಳನ್ನು ನೀಡಲಿದ್ದೇವೆ.
1.. ಪಾಪ್‌ಕಾರ್ನ್ ಮೇಕಿಂಗ್ ಮಷಿನ್: ಪಾಪ್‌ಕಾರ್ನ್ ಮೇಕಿಂಗ್ ಮಷಿನ್‌ನಿಂದ ಪಾಪ್‌ಕಾರ್ನ್ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಶಾಲೆಯಲ್ಲಿ ಗ್ಯಾದರಿಂಗ್, ಯಾವುದಾದರೂ ಮೇಳ, ಅಥವಾ ಥಿಯೇಟರ್ ಬಳಿ ಈ ಅಂಗಡಿ ತೆರೆದರೆ ಒಳ್ಳೆಯ ಲಾಭ ಪಡೆಯಬಹುದು.
2.. ಪಾನೀಪುರಿ ಶಾಪ್: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ....
ಮೊದಲೆಲ್ಲ ಮದುವೆ ಮನೆ ಅಂದ್ರೆ ಅತಿಥಿಗಳ ಆಗಮನ, ಪುಟ್ಟ ಪುಟ್ಟ ಮಕ್ಕಳ ಗೌಜಿ ಗಲಾಟೆ, ಮದುವೆ ಮನೆಲಿ ರುಚಿ ರುಚಿಯಾದ ತಿಂಡಿ, ಸಂಬಂಧಿಕರ ಹರಟೆ, ಮಧುಮಕ್ಕಳ ಮನೆಯವರಿಗೆ ಮದುವೆ ಬಗ್ಗೆ ಓಡಾಟ. ಮದುವೆ ಮನೇಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಮನೆ ಮುಂದೆ ಚಪ್ಪರ. ಮನೆ ಗಂಡು ಮಕ್ಕಳೆಲ್ಲ ಸೇರಿ ಮನೆಗೆ ಹೂವಿನ ಅಲಂಕಾರ ಮಾಡೋದು....
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ವರ್ಷದ ಆರ್ಥಿಕ ಸಮೀಕ್ಷೆಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡ...