ಹಣ್ಣು- ತರಕಾರಿಗಳಿಂದ ವಿವಿಧ ತರಹದ ಜ್ಯೂಸ್ ತಯಾರಿಸಬಹುದು. ಕೊಟ್ಟ ತರಕಾರಿ ಅಥವಾ ಹಣ್ಣಿನಿಂದ ಜ್ಯೂಸ್ ತಯಾರಿಸುವ ಕಲೆ ನಿಮ್ಮಲ್ಲಿದ್ದರೆ ಇಂದೇ ಜ್ಯೂಸ್ ಅಂಗಡಿ ಓಪೆನ್ ಮಾಡಲು ಪ್ಲ್ಯಾನ್ ಮಾಡಿ. ಇದಕ್ಕಾಗಿಯೇ ನಾವಿಂದು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಜ್ಯೂಸ್ ಅಂಗಡಿ ಎಲ್ಲಿ ತೆರೆಯಬಹುದು..? ಈ ಪ್ರಶ್ನೆಗೆ ಉತ್ತರ, ಆಸ್ಪತ್ರೆಯ ಪಕ್ಕ, ಪ್ರವಾಸಿ ತಾಣಗಳ ಬಳಿ, ಪ್ರಸಿದ್ಧ ದೇವಸ್ಥಾನದ...
ಸ್ವಾವಲಂಬಿ ಭಾರತದ ಕರೆಗೆ ಓಗೊಟ್ಟ ಭಾರತೀಯರು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಈ ಕಾರಣಕ್ಕೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಉದ್ಯಮದಿಂದ ಒಳ್ಳೆಯ ಲಾಭ ಪಡೆಯಬಹುದಾಗಿದೆ.
ಈಗ ಆಸ್ಪತ್ರೆ, ಶಾಪಿಂಗ್ ಮಾಲ್, ಚಿಕ್ಕ ಪುಟ್ಟ ಅಂಗಡಿ, ಕಿರಾಣಿ ಅಂಗಡಿ, ಬೇಕರಿ...
ನಾವು ಪ್ರತಿದಿನ ನಿಮಗೆ ವಿವಿಧ ತರಹದ ಉದ್ಯಮದ ಐಡಿಯಾಗಳನ್ನ ಕೊಡ್ತಿರ್ತೀವಿ. ಇವತ್ತು ಕೂಡ ಸಿಂಪಲ್ ಆಗಿ ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಯಾವುದು ಆ ಉದ್ಯಮ ಅಂದರೆ ಸ್ಕ್ರಬರ್ ಪ್ಯಾಕಿಂಗ್ ಉದ್ಯಮ.
ಹೌದು ಸ್ಕ್ರಬರ್ ಪ್ಯಾಕಿಂಗ್ ಉದ್ಯಮವನ್ನ ಬರೀ 1 ರಿಂದ 2ಸಾವಿರ ರೂಪಾಯಿ ಬಂಡವಾಳ ಹಾಕಿ ಶುರು ಮಾಡಬಹುದು. ಈ ಮೊದಲು...
ಭಾರತವು ಪ್ರಾಚೀನ ಕಾಲದಿಂದಲೂ ಮಸಾಲೆ ಪದಾರ್ಥಗಳಿಂದಲೇ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥವನ್ನ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಂಥ ಮಸಾಲೆ ಪದಾರ್ಥಗಳ ಉದ್ಯಮವನ್ನು ನೀವು ಮನೆಯಿಂದಲೇ ಆರಂಭಿಸಿದರೆ ಒಳ್ಳೆಯ ಲಾಭ ಪಡೆಯಬಹುದು. ಹಾಗಾದ್ರೆ ಮಸಾಲೆ ಪುಡಿ ಮಾಡೋಕ್ಕೆ ಬಳಸೋ ಮಷಿನ್ ಬೆಲೆ ಎಷ್ಟು ಅನ್ನೋದನ್ನ ನೋಡೋಣ ಬನ್ನಿ.
15ರಿಂದ 25 ಸಾವಿರದವರೆಗೂ ಮಸಾಲೆ ಪುಡಿ...
ಈಗೆಲ್ಲ ಊಟ ತಿಂಡಿ ಪ್ರಸಾದ ಕೊಡೋಕ್ಕೆ ಸ್ಟೀಲ್ ಪ್ಲೇಟನ್ನ ಯಾರು ಬಳಸ್ತಾರೆ..? ಎಲ್ಲೋ ಅಪರೂಪಕ್ಕೆ ಮದುವೆ ಮುಂಜಿ ಅಥವಾ ಹೊಟೇಲ್‌ಗಳಲ್ಲಿ ನೀವು ಸ್ಟೀಲ್ ಪ್ಲೇಟ್ ಅಥವಾ ಬೌಲ್, ಗ್ಲಾಸ್‌ಗಳನ್ನ ಬಳಸೋದನ್ನ ನೋಡಿರ್ತೀರಾ.. ಆದ್ರೆ ಹೆಚ್ಚಿನ ಕಾರ್ಯಕ್ರಮದಲ್ಲಿ ಯ್ಯೂಸ್ ಆ್ಯಂಡ್ ಥ್ರೋ ಪ್ಲೇಟ್, ಗ್ಲಾಸ್‌ಗಳೇ ಬಳಸೋದು. ಹಾಗಾಗಿ ನೀವೇನಾದ್ರೂ ಈ ಉದ್ಯಮವನ್ನ ಶುರು ಮಾಡೋಕ್ಕೆ ಯೋಚಿಸಿದ್ರೆ...
ನಿಮ್ಮ ಬಳಿ ಪ್ಯಾಕಿಂಗ್ ಮಷಿನ್ ಇದ್ದರೆ ನೀವು 10 ಉದ್ಯಮಗಳನ್ನ ಆರಂಭಿಸಿ ಅದರಿಂದ ಉತ್ತಮ ಲಾಭ ಗಳಿಸಬಹುದು. ಹಾಗಾದ್ರೆ ಯಾವುದು ಆ 10 ಉದ್ಯಮಗಳು ಅನ್ನೋದನ್ನ ನೋಡೋಣ ಬನ್ನಿ.
ಸ್ಕ್ರಬರ್ ಪ್ಯಾಕಿಂಗ್: ಅಂಗಡಿಗಳಲ್ಲಿ, ಅಥವಾ ಆನ್‌ಲೈನ್‌ನಲ್ಲಿ ಸ್ಕ್ರಬರ್ ರೋಲ್ ಸಿಗುತ್ತದೆ. ಅದನ್ನ ತಂದು ಕರೆಕ್ಟ್ ಶೇಪ್‌ನಲ್ಲಿ ಕಟ್ ಮಾಡಿ, ಪ್ಯಾಕೇಟ್‌ನಲ್ಲಿ ತುಂಬಬೇಕು. ನಿಮಗೆ ಬೇಕಾದ್ದಲ್ಲಿ ಪ್ಯಾಕೇಟ್...
ಕ್ರೆಡಿಟ್ ಕಾರ್ಡ್. ಇಂದಿನ ಯುವಪೀಳಿಗೆಯ ಕೆಲ ಮಕ್ಕಳ ಐಷಾರಾಮಿ ಜೀವನದ ಒಂದು ಭಾಗ. ಅದ್ರಲ್ಲೂ ಕ್ರೆಡಿಟ್ ಕಾರ್ಡ್ ಏನಾದ್ರೂ ಅವರಪ್ಪನ ಅಮ್ಮನ ಹೆಸರಲ್ಲಿದ್ದುಬಿಟ್ರೆ ಮುಗೀತು. ಕಣ್ಣಿಗೆ ಕಂಡಿದ್ದೆಲ್ಲ ಪರ್ಚೇಸ್ ಮಾಡಿ ಕೊನೆಗೆ ಫಜೀತಿ ತಂದುಕೊಂಡು ಬಿಡ್ತಾರೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಹುಷಾರಾಗಿರಬೇಕು ಅನ್ನೋದು.
ಕೆಲವರಿಗೆ ಕ್ರೆಡಿಟ್ ಕಾರ್ಡ್ ಬಳಸೋದು ಒಂದು ಫ್ಯಾಷನ್ ಆಗಿಬಿಟ್ಟಿದೆ....
ಸಣ್ಣ ಉದ್ಯಮ ಮಾಡುವುದಕ್ಕೆ ಹಲವಾರು ಅವಕಾಶಗಳಿದೆ. ಅದನ್ನ ಸರಿಯಾಗಿ ಬಳಸಿಕೊಂಡ್ರೆ ಒಳ್ಳೆಯ ಲಾಭ ಪಡೆದುಕೊಳ್ಳಬಹುದು.
ಸಣ್ಣ ಉದ್ಯಮಗಳಲ್ಲಿ ಹಾಲಿನ ಡೈರಿ ನಡೆಸುವುದು ಕೂಡ ಒಂದು. ಅಡುಗೆಕೋಣೆಯಲ್ಲಿ ಹೆಚ್ಚಿನ ಇಂಪಾರ್ಟೆನ್ಸ್ ಪಡೆದುಕೊಂಡ ವಸ್ತು ಅಂದ್ರೆ ಹಾಲು. ಹಾಲಿನ ಉದ್ಯಮ ಶುರು ಮಾಡಿದ್ರೆ, ನೀವು ಒಳ್ಳೆಯ ಲಾಭ ಪಡೆದುಕೊಳ್ಳಬಹುದು. ಈ ಉದ್ಯಮಕ್ಕೆ ನೀವು 5 ಲಕ್ಷ ರೂಪಾಯಿ...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...