ಸಣ್ಣ ತೆಂಗಿನಕಾಯಿಗಳ ಪರಿಣಾಮದಿಂದಾಗಿ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ಚಿಕ್ಕ ತೆಂಗಿನಕಾಯಿ, ಗಾತ್ರದಲ್ಲಿ ಚಿಕ್ಕದಾದರೂ, ಅದನ್ನು ಮನೆಯಲ್ಲಿ ಇರಿಸುವ ಮೂಲಕ ಹಣವನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಒಂದು ಮಿನಿ ತೆಂಗಿನಕಾಯಿ ಸಾಮಾನ್ಯ ತೆಂಗಿನಕಾಯಿಗಿಂತ ಸ್ವಲ್ಪ ಚಿಕ್ಕದಾಗಿದೆ. ಅದಕ್ಕೇ ಚಿಕ್ಕ ತೆಂಗಿನಕಾಯಿ ಎನ್ನುತ್ತಾರೆ. ಶ್ರೀ ಎಂದರೆ ಲಕ್ಷ್ಮೀದೇವಿ.ಹಾಗೆಯೇ 'ಶ್ರೀಫಲಂ' ಎಂದರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಹಣ್ಣು....
Chayanaka niti:
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಚಾಣುಕ್ಯ ಹಲವು ಮಾರ್ಗಗಳನ್ನು ಹೇಳಿದನು. ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಸದಾ ಇರುತ್ತಾಳೆ. ನಿಮ್ಮ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ಹಣದ ಬಗ್ಗೆ ಚಾಣಕ್ಯ ನೀತಿ ಏನು ಹೇಳುತ್ತದೆ ಎಂದು ತಿಳಿಯೋಣ.
ಲಕ್ಷ್ಮಿಯ ದೃಷ್ಟಿ ಯಾರ ಮೇಲಿದೆಯೋ.. ಆ ಮನೆಯಲ್ಲಿ ಸದಾ ಸುಖ ಸಂಪತ್ತು ಇರುತ್ತದೆ. ಹಣವು...
ನಿಮ್ಮ ಜನ್ಮ ತಿಥಿಯ ಅನುಸಾರವಾಗಿ ಯಾವ ರೀತಿಯಾಗಿ ನಾಲ್ಕು ಅಂಕೆಗಳಿರುವಂತಹ ನಂಬರ್ ಗಳನ್ನೂ ತೆಗೆಯೋದು ಎಂದು ತಿಳಿದುಕೊಳ್ಳೋಣ.
ಈ ಸಂಖ್ಯೆಗಳು ಯಾವರೀತಿ ಇರುತ್ತದೆ ಎಂದರೆ ಈ ನಂಬರ್ ಗಳನ್ನೂ ನೀವು ನಿಮ್ಮ ಜೀವನದಲ್ಲಿ ಬಳಸಿಕೊಂಡರೆ ಎಲ್ಲ ಕಾರ್ಯಗಳು ನಿರ್ವಿಗ್ನ ವಾಗಿ ಪೂರ್ಣಗೊಳ್ಳುತ್ತದೆ. ಉದಾಹರಣೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಹೆಚ್ಚಾಗಿದ್ದರೆ, ಆಸಮಯದಲ್ಲಿ ನೀವು ಈ ಸಂಖ್ಯೆಗಳನ್ನು...
ಎಲ್ಲರಿಗೂ ಕಾಸ್ಟ್ಲಿ ವಸ್ತುಗಳನ್ನ ತೆಗೆದುಕೊಳ್ಳಬೇಕು ಮತ್ತು ಬಳಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ ಬರತ್ತೆ. ಕೆಲವರು ಅದರ ಅವಶ್ಯಕತೆ ನಮಗಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಅದಕ್ಕಾಗಿ ಹಣ ಪೋಲು ಮಾಡಿ, ಅದನ್ನ ಖರೀದಿಸುತ್ತಾರೆ. ಹಾಗಾದ್ರೆ ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚುಗಳನ್ನು ಕಡಿಮೆ ಮಾಡುವುದು ಹೇಗೆ...
Vastu tips:
ನಾವು ಗಿಡಗಳನ್ನು ಬೆಳೆಸುವ ಸ್ಥಳವು ನಮ್ಮ ಮನೆಯಲ್ಲಿ ಯಾವುದು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ನೀವು ವಾಸ್ತು ಪ್ರಕಾರ ನಿಖರವಾದ ಹಂತ ಮತ್ತು ದಿಕ್ಕನ್ನು ತಿಳಿದುಕೊಂಡು ಸಸ್ಯಗಳನ್ನು ಬೆಳೆಸಿದರೆ, ಎಲ್ಲಾ ಒಳ್ಳೆಯ ಫಲಿತಾಂಶಗಳು ಬರುತ್ತವೆ.
ಪ್ರತಿಯೊಬ್ಬರೂ ತಮ್ಮ ಮನೆಯನ್ನು ಅಲಂಕರಿಸಲು ಮನೆಯ ಒಳಗೆ ಮತ್ತು ಹೊರಗೆ ಮರಗಳು ಮತ್ತು ಗಿಡಗಳನ್ನು ನೆಡುತ್ತಾರೆ....
New Year Remedies:
ಮನೆಯಲ್ಲಿ ಅದೃಷ್ಟ ಮತ್ತು ಅಷ್ಟ ಐಶ್ವರ್ಯ ಬರಲೆಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಾರೆ. ಎಲ್ಲವೂ ಶುಭಗಳು ನಡೆಯಬೇಕೆಂದು ಬಯಸುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಒಂದಿಷ್ಟು ಟಿಪ್ಸ್ ಪಾಲಿಸಿದರೆ..ಜೀವನದಲ್ಲಿ ಹಣದ ಕೊರತೆ ಬರುವುದಿಲ್ಲ.
ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರತಿಯೊಬ್ಬರೂ ಹೊಸ ವರ್ಷ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಲಕ್ಷ್ಮಿ ದೇವಿಯ ಕಟಾಕ್ಷವನ್ನು...
ಹಾಸನ: ಎಟಿಎಂ ಮಿಷನ್‍ಗಳಿಗೆ ಕಳೆದ ರಾತ್ರಿ ಯಾರೋ ಅಪರಿಚಿತರು ಪೂಜೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಅರಕಲಗೂಡು ಪಟ್ಟಣದಲ್ಲಿ ನಡೆದಿದೆ.
ಶ್ರೀಮಂತಿಕೆ ಬಂದಾಗ ಈ ವಿಷಯಗಳನ್ನು ಮರಿಯಬೇಡಿ..
ನಗರದಲ್ಲಿ ಕಳೆದ ರಾತ್ರಿ ಮೂರು ಎಟಿಎಂಗಳಿಗೆ ಪೂಜೆ ಮಾಡಿರುವ ಅಪರಿಚಿತರು, ಅರಿಶಿನ ಕುಂಕುಮ ಹಚ್ಚಿ, ಅಕ್ಷತೆ ಇಟ್ಟು ಹೋಗಿದ್ದಾರೆ. ಇದು ಕಳ್ಳತನಕ್ಕೆ ಯತ್ನವೋ ಅಥವಾ ವಾಮಾಚಾರವೋ ಎಂಬುದರ ಬಗ್ಗೆ...
ಕೆಲವರು ಬಡತನದಲ್ಲಷ್ಟೇ ನಿಯತ್ತಾಗಿರುತ್ತಾರೆ. ಶ್ರೀಮಂತಿಕೆ ಬಂದಾಗ, ಇತರರು ಮಾಡಿದ ಸಹಾಯ ಅವರಿಗೆ ಮರೆತು ಹೋಗುತ್ತದೆ. ಅದೇ ರೀತಿ, ಬಡತನವಿದ್ದಾಗ, ದೇವರಲ್ಲಿದ್ದ ನಂಬಿಕೆ, ಭಕ್ತಿ, ಎಲ್ಲವೂ ಕರಗುತ್ತ ಬರುತ್ತದೆ. ಹಾಗಾಗಿ ಚಾಣಕ್ಯರು ಶ್ರೀಮಂತಿಕೆ ಬಂದರೂ ಕೆಲ ವಿಷಯಗಳನ್ನು ಮರಿಯಬಾರದು ಅಂತಾ ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ವಿಷಯಗಳು ಅಂತಾ ತಿಳಿಯೋಣ ಬನ್ನಿ..
ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ...
Astrology:
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶುಕ್ರ ಮತ್ತು ಸೂರ್ಯ ಪರಸ್ಪರ ಶತ್ರುಗಳೆಂದು ಪರಿಗಣಿಸಲಾಗಿದೆ. ಒಂದು ಗ್ರಹವು ಸೂರ್ಯನ ಬಳಿ ಹಾದುಹೋದಾಗ ಅದು ತನ್ನ ಎಲ್ಲಾ ಫಲಗಳನ್ನು ಕಳೆದುಕೊಳ್ಳುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ಶುಕ್ರನ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶುಭಗಳನ್ನು ಕೊಡುವ ಗ್ರಹ ಶುಕ್ರ ಗ್ರಹ. ಯಾರ ಜಾತಕದಲ್ಲಿ ಶುಕ್ರ ಬಲವಿದೆಯೋ...
ಹಾಸನ : ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ. ಚಂದ್ರು (35), ಆನಂದ್ (30), ಮೃತ ದುರ್ದೈವಿಗಳಾಗಿದ್ದು, ವ್ಯವಹಾರದ ವಿಚಾರವಾಗಿ ಗಂಗೆ ಮೇಲೆ ಆಣೆ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.
ನಿನ್ನೆ ರಾತ್ರಿ ತೇಜೂರು ಕೆರೆಯ ಬಳಿ ನೀರಿನ ಮೇಲೆ ಆಣೆ ಮಾಡಲು ಹೋಗಿದ್ದರು. ಸಿಹಿ ತಿಂಡಿ...