ಕೆಲವರಿಗೆ ಸುಮ್ಮ ಸುಮ್ಮನೆ ಸುಳ್ಳು ಹೇಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಸುಳ್ಳು ಹೇಳದಿದ್ರೆ ನಿದ್ದೆನೇ ಬರಲ್ಲ. ಮತ್ತೆ ಕೆಲವರು ಬಿಲ್ಡಪ್ ತೆಗೆದುಕೊಳ್ಳಲು ಸುಳ್ಳು ಹೇಳುತ್ತಾರೆ. ಮತ್ತೆ ಕೆಲವರು ಕಷ್ಟದಿಂದ ಪಾರಾಗಲು ಮತ್ತು ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಸುಳ್ಳು ಹೇಳುತ್ತಾರೆ. ಇಂದು ನಾವು ಬಿಲ್ಡಪ್ ತೆಗೆದುಕೊಳ್ಳಲು ಹೇಳಿದ ಸುಳ್ಳು ಹೇಗೆ ಅವನ ಜೀವನಕ್ಕೆ ಮುಳ್ಳಾಯಿತು...
ಎಲ್ಲ ಸಮಯದಲ್ಲೂ ಖುಷಿಯಾಗಿರುವ ಮನುಷ್ಯ, ಜೀವನದಲ್ಲಿ ಎಂಥ ಸಮಸ್ಯೆ ಬಂದರೂ ಅದನ್ನು ದಾಟಿ ಬರಬಲ್ಲ. ಆದ್ರೆ ಹಾಗಿರಲು ಎಲ್ಲರಿಂದ ಸಾಧ್ಯವಿಲ್ಲ. ಯಾರಾದರೂ ನಮ್ಮ ಬಗ್ಗೆ ಸ್ವಲ್ಪ ತಪ್ಪು ಮಾತನಾಡಿದರೆ, ನಮಗೆ ಕೋಪ ಬರುತ್ತದೆ. ನಮ್ಮ ಪ್ರೀತಿಪಾತ್ರರು ನಮಗೆ ಬೈದರೆ, ದುಃಖವಾಗುತ್ತದೆ. ನಮ್ಮ ಬಳಿ ಕೆಲವು ವಸ್ತುಗಳು ಇರದೇ, ಅದು ಬೇರೆಯವರ ಬಳಿ ಇದ್ದಾಗ, ಅದನ್ನು...
ಮೊದಲ ಭಾಗದಲ್ಲಿ ನಾವು ರಾಜ ಸನ್ಯಾಸಿಯನ್ನು ಅರಮನೆಗೆ ಕರೆಂದಿದ್ದರ ಬಗ್ಗೆ, ಸನ್ಯಾಸಿ ರಾಣಿಯನ್ನೇ ತನಗೊಪ್ಪಿಸಲು ಕೇಳಿದ್ದರ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದದುವರಿದ ಭಾಗವಾಗಿ, ರಾಜ ರಾಣಿಯನ್ನು ಸನ್ಯಾಸಿಗೆ ಕೊಡುತ್ತಾನಾ..? ಮುಂದೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
ತಾನೇ ಸನ್ಯಾಸಿಯನ್ನ ಅರಮನೆಗೆ ಕರೆ ತಂದಿದ್ದೇನೆ. ಇವರು...
ಮನುಷ್ಯನ ಉನ್ನತಿಗೆ ಹಲವು ಕಾರಣಗಳಿದೆ. ಅವನು ನಿಯತ್ತಿನಿಂದ ಇದ್ದರೆ, ಶ್ರಮಪಟ್ಟು ದುಡಿದರೆ, ಬುದ್ಧಿವಂತಿಕೆ ಉಪಯೋಗಿಸಿದರೆ ಓರ್ವ ಮನುಷ್ಯ ತನ್ನ ಯಶಸ್ಸಿನ ಮೆಟ್ಟಿಲನ್ನೇರುತ್ತಾನೆ. ಆದ್ರೆ ಓರ್ವ ಮನುಷ್ಯನ ಅವನತಿಗೆ ಮೂರು ಕಾರಣಗಳಿದೆ. ಅದೇನು ಅನ್ನೋ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಹಾಗಾದ್ರೆ ಶ್ರೀಕೃಷ್ಣನ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಮೂರು ಸಂಗತಿಗಳೇನು ಅಂತಾ ತಿಳಿಯೋಣ ಬನ್ನಿ..
ತುಳಸಿದಾಸರು ತಮ್ಮ...
ಮನುಷ್ಯ ಅಂದ ಮೇಲೆ ಸೋಲು ಗೆಲುವು, ಸುಖ ದುಃಖ, ನೋವು ನಲಿವು ಎಲ್ಲವೂ ಇರುತ್ತದೆ. ಅದನ್ನೇ ಜೀವನ ಅನ್ನೋದು. ಕೆಲವರು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲೇರುತ್ತಾರೆ. ಇನ್ನು ಕೆಲವರು ಕಷ್ಟ ಹೆಚ್ಚಾಯ್ತೆಂದು ಅರ್ಧಕ್ಕೆ ಗುರಿಯನ್ನ ಬಿಟ್ಟುಬಿಡ್ತಾರೆ. ಮತ್ತೆ ಕೆಲವರು ಎಷ್ಟು ಕಷ್ಟಪಟ್ಟರೂ ಸೋಲೆ ಕಾಣುತ್ತಾರೆ. ಹಾಗೆ ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ನಾವು ಹೇಳುವ ಕಥೆಯನ್ನ ಕೇಳಿ..
ಒಂದೂರಲ್ಲಿ...