ದಾವಣಗೆರೆ : ಸಾಲದ ವಿಚಾರಕ್ಕೆ ಗಂಡನೊಬ್ಬ ಕಿರಿಕ್ ಮಾಡಿ ಪತ್ನಿಯ ಮೂಗನ್ನೇ ಕತ್ತರಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದಿದೆ.
ಸಂಘದಲ್ಲಿ ಸಾಲ ಪಡೆದು ಕಂತು ಪಾವತಿಸದಿದ್ದಕ್ಕೆ ಕೋಪಗೊಂಡ ಮಹಿಳೆಯ ಗಂಡ ಅವಳ ಮೂಗನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ವಿಜಯ್ ಎನ್ನುವ ಪಾಪಿ ಪತಿ ಹೆಂಡತಿಯನ್ನದೇ ಅಮಾನವೀಯವಾಗಿ ತನ್ನ ಹಲ್ಲಿನಿಂದ ಹೆಂಡತಿ...