ಮೂಡಿಗೆರೆ: ಇಂದು ವಿಧಾನಸಭಾ ಚುನಾವಣೆಯ ಮತದಾನ ಆರಂಭವಾಗಿದೆ. ವಯಸ್ಸಾದವರು, ಯುವಕರು, ಪರೀಕ್ಷೆ ಬರೆಯಲು ತೆರಳುವವರು, ಗರ್ಭಿಣಿ, ಬಾಣಂತಿಯರು ಎಲ್ಲರೂ ಮತಗಟ್ಟೆವರೆಗೆ ಬಂದು ಮತದಾನ ಮಾಡುತ್ತಿದ್ದಾರೆ.
ಇದೇ ರೀತಿ ಮಧುಮಗಳೊಬ್ಬಳು, ಮತಗಟ್ಟೆಗೆ ಬಂದು, ಮತದಾನ ಮಾಡಿದ್ದಾಳೆ. ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ರೇಷ್ಮೆ ಸೀರೆಯುಟ್ಟು, ಮೇಕಪ್ ಮಾಡಿ ರೆಡಿಯಾಗಿದ್ದ ಮಧುಮಗಳು, ಮತಗಟ್ಟೆಗೆ ಬಂದು ಮತ ಚಲಾಯಿಸಿ ಬಳಿಕ, ಮದುವೆ ಮನೆಗೆ...