Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಉಸಿರು ಹೋದಮೇಲೂ ನನ್ನ ಹೆಸರು ಇರಲಿ ಅಂತಾ ನಾನು ಬಯಸುತ್ತೇನೆ ಎಂದಿದ್ದಾರೆ.
https://youtu.be/BhTh17TzXHM
ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿರುವ ಅವರು ಯಾವುದೇ ಸಂಘಗಳಾಗಲಿ, ಅಲ್ಲಿ ಬರುವ ಇಂದಿನ ಪೀಳಿಗೆಯವರಿಗೆ ಹಿರಿಯರು ಕೆಲಸವನ್ನು ವಿವರಿಸಿ, ಸಂಘ ಮುನ್ನಡೆಸಲು ಸಹಾಯವಾಗಬೇಕು. ಆಗಲೇ ಸಂಘ ಉಳಿಯುತ್ತದೆ. ಹಲವು ಸಂಘಟನೆಗಳಿಗೆ ರಾಜಕೀಯ...
Sandalwood: ಹಾಸ್ಯ ಕಲಾವಿದರಾಗಿರುವ ಮೂಗು ಸುರೇಶ್ ಅವರು ಸೂರ್ಯವಂಶ ಸಿನಿಮಾ ಬಗ್ಗೆ ಮತ್ತು ಸಿನಿಮಾ ಇಂಡಸ್ಟ್ರಿಯಲ್ಲಿ ನೀಡುವ ಸಂಬಳದ ಬಗ್ಗೆ ಮಾತನಾಡಿದ್ದಾರೆ.
https://youtu.be/6TGTzXw5vJ8
ಹಲವು ಬಾರಿ ಹಬ್ಬದ ಸಮಯದಲ್ಲಿ ಜೇಬು ಖಾಲಿಯಾಗಿದ್ದಂಥ ಸಂದರ್ಭಗಳು ಬಂದಿತ್ತು ಅಂತಾ ತಮ್ಮ ಹಳೆಯ ದಿನಗಳನ್ನು ನೆನೆಸಿಕ``ಂಡಿದ್ದಾರೆ ಮೂಗು ಸುರೇಶ್ ಅವರು. ಸಿನಿಮಾದಲ್ಲಿ ನಟಿಸಿದರೂ, ಸರಿಯಾಗಿ ಪೇಮೇಂಟ್ ಸಿಗದೇ ಇರುವ ಸಮಯವೂ ಇತ್ತು.
ಆ...
Sandalwood: ಮೂಗು ಸುರೇಶ್ ಅವರು ಇಡೀ ಸಿನಿಮಾದಲ್ಲಿ ಡೈಲಾಗ್ ಇಲ್ಲದೇ, ರೋಲ್ ನಿಭಾಯಿಸಿದ್ದು, ನಕ್ಕು ನಗಿಸಿದ್ದಾರೆ. ಡೈಲಾಗ್ ಇಲ್ಲದಿದ್ದರೂ, ಮ್ಯಾಜಿಕ್ ಮಾಡಿ ಗೆದ್ದ ಸಿನಿಮಾ ಅದು. ಆ ಸಿನಿಮಾ ಬಗ್ಗೆ ಮೂಗು ಸುರೇಶ್ ಮಾತನಾಡಿದ್ದಾರೆ.
https://youtu.be/GNjV54KiLj4
ಅತೀ ಮಧುರ ಅನುರಾಗ ಸಿನಿಮಾದಲ್ಲಿ ಮೂಗು ಸುರೇಶ್ ಅವರು ಪೋಲೀಸ್ ಪೇದೆ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ಅವರಿಗೆ ಸಣ್ಣ ಡೈಲಾಗ್...
Sandalwood: ರಂಗಭೂಮಿ ಬಗ್ಗೆ ಮಾತನಾಡಿರುವ ಮೂಗು ಸುರೇಶ್ ಅವರು, ರಂಗಭೂಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/vsN0m0BVCtE
ಸಿನಿಮಾ, ಸಿರಿಯಲ್‌ನಲ್ಲಿ ನಾನು ನಟಿಸಿದರೆ, ನನ್ನ ನಟನೆಯನ್ನು ನಾನು ನೋಡಬಹುದು. ಆದರೆ ರಂಗಭೂಮಿಯಲ್ಲಿ ನಾನು ನಟನೆ ಮಾಡಿದರೆ, ಪ್ರೇಕ್ಷಕರ ಮೂಲಕ ನಾನು ನನ್ನ ನಟನೆಯನ್ನು ನೋಡಬಹುದು. ಪ್ರೇಕ್ಷಕ ನನ್ನ ನಾಟಕವನ್ನು ಎಂಜಾಯ್ ಮಾಡುತ್ತಿದ್ದಾನೆಂದರೆ, ನನ್ನ ನಟನೆ ಚೆನ್ನಾಗಿದೆ ಎಂದರ್ಥವೆಂದಿದ್ದಾರೆ ಮೂಗು...
Sandalwood: ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರನ್ನು ಯಾಕೆ ಮೂಗು ಸುರೇಶ್ ಅಂತಾ ಕರೀತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/VgCD65Jlc5Q
ಮೂಗು ಸುರೇಶ್ ಅವರಿಗೆ ಈ ಹೆಸರು ಬರಲು ಕಾರಣ, ಅವರ ಮೂಗು ಉದ್ದವಿದೆ. ಹಾಗಾಗಿ ಅವರನ್ನು ಹೀಗೆ ಕರೆಯಲಾಗತ್ತೆ. ಅವರೆಲ್ಲಿ ಹೋದರೂ ಸುೇರೇಶ್ ಅನ್ನೋ ಹೆಸರಿನ ಯಾರಾದರೂ ಎರಡನೇ...