ನಕ್ಷತ್ರಗಳಲ್ಲೇ ಜನ ಹೆಚ್ಚು ನಂಬುವ ನಕ್ಷತ್ರ ಅಂದ್ರೆ ಮೂಲಾ ನಕ್ಷತ್ರ. ಮೂಲಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಷ್ಟು ಸುಲಭವಾಗಿ ವಿವಾಹವಾಗುವುದಿಲ್ಲ. ಅಪ್ಪಿ ತಪ್ಪಿ ಲವ್ ಮ್ಯಾರೇಜ್ ಆದ್ರೂ ಕೂಡ, ವಿವಾಹದ ಬಳಿಕ, ಹಲವು ಕಷ್ಟಗಳನ್ನ ಈ ನಕ್ಷತ್ರದವರು ಮತ್ತು ಅವರ ಸಂಗಾತಿ ಅನುಭವಿಸಬೇಕಾಗುತ್ತದೆ.
https://youtu.be/8F7E3IzXeUc
ಕೆಲ ಕುಟುಂಬಗಳಲ್ಲಂತೂ ಮೂಲಾ ನಕ್ಷತ್ರದಲ್ಲಿ ಜನಿಸಿದವರನ್ನ ಯಾವುದೋ ಬೇರೆ ಪ್ಲಾನೆಟ್‌ನಿಂದ ಬಂದವರ...